ಶ್ರೀ ಸೇವಾಲಾಲ್ ಜಯಂತಿ – ಅದ್ದೂರಿಯಾಗಿ ಆಚರಿಸಿದರು.
ಕಲಕೇರಿ ಫೆ.15

ಕಲಕೇರಿ ತಾಂಡ ಗ್ರಾಮದ ಬಂಜಾರ ಸಮಾಜದವರು ಶ್ರೀ ಸೇವಾಲಾಲ್ ಭಕ್ತರು ಬಂಜಾರ ಸಮಾಜದ ಗ್ರಾಮಸ್ಥರು ಎಲ್ಲಾ ತಾಯಂದಿರು ಸೇರಿದಂತೆ ಜಯಂತಿಯನ್ನು ಅದ್ದೂರಿಯಿಂದ ಆಚರಿಸಿದರು. ಬಂಜಾರ ಸಮಾಜದ ಮುಖ್ಯಸ್ಥರಾದ. ವಿಶ್ವನಾಥ್ ರಾಠೋಡ್. ಲಕ್ಷ್ಮಣ್ ಪವಾರ್. ಜಯರಾಮ್ ಪವಾರ್. ಲಕ್ಕು ಪವಾರ್. ರಾಜು ರಾಠೋಡ್.

ರಮೇಶ್ ರಾಠೋಡ್. ಪುಂಡಲೀಕ್ ಚವ್ಹಾಣ. ಬಾಬು ರಾಠೋಡ್. ಚಂದು ರಾಠೋಡ್. ಟಾಕರು ಪವಾರ್. ನಾನು ಚವ್ಹಾಣ. ಭೀಮ್ ಸಿಂಗ್ ರಾಠೋಡ್. ಪಾಂಡು ಪವ್ಹಾರ. ಮೇಘು ರಾಠೋಡ್. ಹರಿಚಂದ್ರ ಜಾದವ್. ಎಲ್ಲಾ ಬಂಜಾರ ಸಮಾಜದವರು ಶ್ರೀ ಸೇವಾಲಾಲ್ ಜಯಂತಿಯನ್ನು ಅದ್ದೂರಿಂದ ಆಚರಣೆ ಮಾಡಿ ಎಲ್ಲಾ ಜನರಿಗೆ ಪ್ರಸಾದ ವ್ಯವಸ್ಥೆ ಮಾಡಿದರು ಎಂದು ವರದಿಯಾಗಿದೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನೆಲ್: ಮೈಬೂಬಬಾಷ.ಮನಗೂಳಿ.ತಾಳಿಕೋಟೆ