ಕಾರ್ಯನಿರತರ ಪತ್ರಕರ್ತರ ಹಾಗೂ ವರದಿಗಾರರ ಸಂಘ ದಿಂದ ಮಿಥುನ.ಪಾಟೀಲ ಇವರಿಗೆ – ಹುಟ್ಟು ಹಬ್ಬದ ನಿಮಿತ್ಯ ಶುಭ ಕೋರಲಾಯಿತು.
ರೋಣ ಜ.13

ಪುರಸಭೆ ಮಾಜಿ ಉಪಾಧ್ಯಕ್ಷರು ಹಾಲಿ ಸದಸ್ಯರು ಅಧ್ಯಕ್ಷರು ರೋಣ ತಾಲೂಕ ಗ್ಯಾರಂಟಿ ಸಮಿತಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಕಾರ್ಯನಿರ್ವಾಹಕ ಸಮಿತಿಯ ಸದಸ್ಯರಾದ ಸಂಗನಗೌಡ (ಮಿಥುನ) ಜಿ ಪಾಟೀಲ ಇವರಿಗೆ 47 ನೇ. ಹುಟ್ಟು ಹಬ್ಬದ ನಿಮಿತ್ತ ರೋಣ ತಾಲೂಕ ಕಾರ್ಯನಿರತ ಪತ್ರಕರ್ತರ ಸಂಪಾದಕರ ವರದಿಗಾರರ ಸಂಘದ ಅಧ್ಯಕ್ಷರಾದ ಅಂದಪ್ಪ ಮಾದರ ಇವರ ಅಧ್ಯಕ್ಷತೆಯಲ್ಲಿ ಸಂಗನಗೌಡ (ಮಿಥುನ) ಜಿ ಪಾಟೀಲ ಇವರಿಗೆ ಶುಭಾಶಯ ಕೋರಲಾಯಿತು. ಶುಭಾಶಯ ಕೋರಿದ ರೋಣ ತಾಲೂಕ ಕಾರ್ಯನಿರತ ಪತ್ರಕರ್ತರ ಸಂಪಾದಕರ ಹಾಗೂ ವರದಿಗಾರರ ಸಂಘದ ಸದಸ್ಯರಿಗೆ ಮಿಥುನ.ಜಿ ಪಾಟೀಲ. ಅವರು ಧನ್ಯವಾದಗಳು ತಿಳಿಸಿದರು. ಈ ಸಂದರ್ಭದಲ್ಲಿ ಎಸ್.ವಿ ಸಂಕನಗೌಡರ. ಮಂಜುನಾಥ ಹೂವಿನಾಳ. ಕನಕಪ್ಪ ಕೊತಬಾಳ. ದಲಿತ ಪರ ಚಿಂತಕರ ವೇದಿಕೆಯ ಅಧ್ಯಕ್ಷರಾದ ಶರಣಪ್ಪ ದೊಡ್ಡಮನಿ. ದಲಿತ ಹೋರಾಟಗಾರ ನವೀನಕುಮಾರ್ ಚಿತ್ರದುರ್ಗ ಉಪಸ್ಥಿತರಿದ್ದರು.