ರಾಂಪುರದ ಡಿ.ಎನ್ ಮೂಗಪ್ಪ – ಕಾಣೆ ಯಾಗಿದ್ದಾರೆ.

ರಾಂಪುರ ಡಿ.23

ಕೊಟ್ಟೂರು ತಾಲೂಕ ರಾಂಪುರ ಗ್ರಾಮದ ಅರೆಕಾಲಿಕ ಶಿಕ್ಷಕರು ಡಿ.ಎನ್ ಮೂಗಪ್ಪ ತಂದೆ ಡಿ.ಎನ್ ತಿಪ್ಪೇಸ್ವಾಮಿ 26 ವರ್ಷ ದಿನಾಂಕ 11 ಡಿಸೆಂಬರ್ 2024 ರಂದು ಬೆಳಗಿನ ಜಾವ 3:00 ಯಿಂದ ಬೆಳಗ್ಗೆ 6:00 ಅವಧಿಯಲ್ಲಿ ಯಾರಿಗೂ ಹೇಳದೆ ಕೇಳದೆ ಮನೆ ಬಿಟ್ಟು ಹೋಗಿದ್ದು ಇಲ್ಲಿಯವರೆಗೂ ಹುಡಿಕಿದರೂ ಸಿಗುತ್ತಿಲ್ಲ ಯಾರಿಗಾದರೂ ಕಂಡು ಬಂದಲ್ಲಿ ಫೋನ್ ನಂಬರ್ -9880103378 ತಕ್ಷಣವೇ ಕರೆ ಮಾಡಿ ತಿಳಿಸುತ್ತಾ ಕೊಟ್ಟೂರು ಪೊಲೀಸ್ ಠಾಣೆಯಲ್ಲಿ ಕಾಣೆಯಾದ ವ್ಯಕ್ತಿಯ ತಂದೆ ಹುಡುಕಿ ಪತ್ತೆ ಮಾಡಿ ಕೊಡಿಯೆಂದು ದೂರು ದಾಖಲಿಸಿದ್ದಾರೆ. ಆ ತಂದೆಗೆ ಮಗನು ಸಿಗುವಂತೆ ಆಗಲಿ ಎಂದು ಹಾರೈಸುತ್ತಿರುವ ನಮ್ಮ ಪತ್ರಿಕೆ ಆಶಯವಾಗಿದೆ.

ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಪ್ರದೀಪ್.ಕುಮಾರ್.ಸಿ.ಕೊಟ್ಟೂರು

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Check Also
Close
Back to top button