ಗುರು ವಂದನಾ ಕಾರ್ಯಕ್ರಮ ಮತ್ತು – ಶಾಲಾ ವಾರ್ಷಿಕೋತ್ಸವ.
ಗುಂಡಕರ್ಜಗಿ ಫೆ.04

ಮುದ್ದೇಬಿಹಾಳ ತಾಲೂಕಿನ ಗುಂಡಕರ್ಜಗಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 2024.25 ನೇ. ಸಾಲಿನ 8 ನೇ. ತರಗತಿ ವಿದ್ಯಾರ್ಥಿಗಳ ಬಿಳ್ಕೊಡುವ ಸಮಾರಂಭದ ಚರ್ಚೆ ಸಭೆ ಜರುಗಿತು.

ಗ್ರಾಮದ ಗುರು ಹಿರಿಯರು ಹಾಗೂ ಶಾಲಾ ಎಸ್‌ಡಿಎಂಸಿ ಅಧ್ಯಕ್ಷರು ಹಾಗೂ ಸರ್ವ ಸದಸ್ಯರನ್ನು ಸಭೆಗೆ ಕರೆಯಲಾಯಿತು. ಎಲ್ಲರ ಒಪ್ಪಿಗೆ ಪ್ರಕಾರ 8-2-2025 ಶನಿವಾರ ದಂದು ಕಾರ್ಯಕ್ರಮ ಮಾಡುವಂತೆ ಹೇಳಿದರು.

ಅದೇ ವೇಳೆಯಲಿ ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷರಾದ ಮಲ್ಲಪ್ಪ ದಳವಾಯಿ. ಸದಸ್ಯರಾದ ಶರಣಗೌಡ ಪಾಟೀಲ್. ದಸ್ಗೀರ್ ಸಾಬ್ ಮುಲ್ಲಾ. ನಾಗರಾಜ ಇಳಿಗೇರ್. ಶಿವಪ್ಪ ಚಲವಾದಿ. ಗುರು ದಳವಾಯಿ. ಬೆಳ್ಳಪ್ಪ ಮಾದರ್. ಮತ್ತು ಮುಖ್ಯ ಗುರುಗಳು ಶಾಲಾ ಶಿಕ್ಷಕರು ಶಿಕ್ಷಕಿಯರು ಉಪಸ್ಥಿತರಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಬಸವರಾಜ.ಸಂಕನಾಳ.ಮುದ್ದೇಬಿಹಾಳ