Year: 2025
-
ಲೋಕಲ್
ನಾಯಿಯು ಜಿಂಕೆಯನ್ನು ಅಟ್ಟಾಡಿಸಿಕೊಂಡು ಹೋಗುವಾಗ ಆಕಸ್ಮಿಕವಾಗಿ ಕಾಲು ಜಾರಿ – ಬಾವಿಗೆ ಬಿದ್ದ ಜಿಂಕೆ ರಕ್ಷಿಸಿದ ಅಗ್ನಿ ಶಾಮಕ ದಳದ ಸಿಬ್ಬಂದಿಯವರು.
ಗಾಂಡ್ಲಾಹೊಸಹಳ್ಳಿ ಅ.25 ಚಿಕ್ಕಬಳ್ಳಾಪುರ ಜಿಲ್ಲೆಯ ಚಿಕ್ಕಬಳ್ಳಾಪುರ ತಾಲೂಕಿನ ಗಾಂಡ್ಲಾಹೊಸಹಳ್ಳಿ ಗ್ರಾಮದಲ್ಲಿ ಜಿ.ಕೆ ಕ್ಯಾತಪ್ಪ ಎಂಬುವವರ ಹೊಲದಲ್ಲಿ ನಾಯಿಯು ಜಿಂಕೆಯನ್ನು ಅಟ್ಟಾಡಿಸಿ ಕೊಂಡು ಜಿಂಕೆಯನ್ನು ಹಿಡಿಯಲು ಓಡಿ ಬರುತ್ತಿರುವಾಗ…
Read More » -
ಲೋಕಲ್
ಮಕ್ಕಳಿಗೆ ಬಾಲ್ಯದಲ್ಲಿಯೇ ಸದ್ಗುಣಗಳನ್ನು ಬೆಳೆಸಬೇಕು – ಶ್ರೀಮತಿ ಜಿ.ಯಶೋಧಾ ಪ್ರಕಾಶ್ ಅಭಿಪ್ರಾಯ.
ಚಳ್ಳಕೆರೆ ಅ.25 ಮಕ್ಕಳಿಗೆ ಬಾಲ್ಯದಲ್ಲಿಯೇ ಸದ್ಗುಣಗಳನ್ನು ಬೆಳೆಸಬೇಕು ಎಂದು ಶಿವನಗರದ ಶ್ರೀಶಾರದಾದೇವಿ ಸತ್ಸಂಗ ಕೇಂದ್ರದ ಮುಖ್ಯಸ್ಥರಾದ ಶ್ರೀಮತಿ ಜಿ ಯಶೋಧಾ ಪ್ರಕಾಶ್ ಪಾಲಕರಿಗೆ ಕಿವಿಮಾತು ಹೇಳಿದರು. ಶಿವ…
Read More » -
ಸಿನೆಮಾ
“ಪುರಂದರ ಮಂಟಪ ಶ್ರೀ ರಾಘವೇಂದ್ರ ಮಠ” – ಸಾಕ್ಷ್ಯ ಚಿತ್ರ ಬಿಡುಗಡೆ.
ಧಾರವಾಡ ಅ.25 ಪರಮ ಪೂಜ್ಯ ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರ ಆಶೀರ್ವಾದದೊಂದಿಗೆ ಧಾರವಾಡದ ಪುರಂದರ ಮಂಟಪದ ಶ್ರೀ ರಾಘವೇಂದ್ರ ಮಠದ ಕುರಿತು ವಿದ್ಯಾ ವಿನಾಯಕ ಟ್ರಸ್ಟ್ ನಿರ್ಮಾಣದ…
Read More » -
ಲೋಕಲ್
ವಲಯದ ಒಕ್ಕೂಟ ಪದಾಧಿಕಾರಿಗಳ – ತರಬೇತಿ ಕಾರ್ಯಾಗಾರ ಜರುಗಿತು.
ಸಿಂದಗಿ ಅ.24 ಸಿಂದಗಿ ತಾಲ್ಲೂಕಿನ ಸಿಂದಗಿ ವಲಯದ ಒಕ್ಕೂಟ ಪದಾದಿಕಾರಿಗಳ ತರಬೇತಿ ಕಾರ್ಯಾಗಾರವನ್ನು ಹೆಗ್ಗೇರೇಶ್ವರ ದೇವಸ್ಥಾನದ ಸಿಂದಗಿಯಲ್ಲಿ ಆಯೋಜನೆ ಮಾಡಿದ್ದು. ಮಾನ್ಯ ಜಿಲ್ಲೆಯ ನಿರ್ದೇಶಕರು ಶ್ರೀ ಸಂತೋಷ…
Read More » -
ಲೋಕಲ್
ಕಷ್ಟ, ಸುಖ ಸಮಾನಂತರದಲ್ಲಿ ಸ್ವೀಕರಿಸಿ – ಚನ್ನಪ್ಪ.ಹರಸೂರ.
ಕಂದಗಲ್ಲ ಅ.24 ಭಾರತೀಯ ಸಂಸ್ಕೃತಿಯಲ್ಲಿ ದೀಪಾವಳಿ ಹಬ್ಬವು ವಿಶೇಷವಾದದ್ದು ಎಲ್ಲರ ಬಾಳಿನಲ್ಲಿಯೂ ಬೆಳಕನ್ನು ತಂದು ಕತ್ತಲೆಯಿಂದ ಬೆಳಕಿ ನೆಡೆಗೆ ನಮ್ಮ ಬಾಳು ಸಾಗಲಿ ಎಂದು ಸಂದೇಶ ಸಾರುವ…
Read More » -
ಲೋಕಲ್
ಕನ್ನಡ ಬಾವುಟಕ್ಕೆ ಸರಕಾರದ ಮಾನ್ಯತೆ ನೀಡಬೇಕು – ಚುಟುಕು ಸಾಹಿತ್ಯ ಪರಿಷತ್ತಿನ ಮನವಿ.
ಮಾನ್ವಿ ಅ.25 ರಾಜ್ಯದ ಅಸ್ಮಿತೆಯ ಸಂಕೇತವಾದ ಹಳದಿ ಕೆಂಪು ನಾಡ ಬಾವುಟಕ್ಕೆ ಸರಕಾರದಿಂದ ಅಧಿಕೃತ ಮಾನ್ಯತೆ ನೀಡ ಬೇಕೆಂಬುದು ತಾಲ್ಲೂಕು ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಮಹ್ಮದ್…
Read More » -
ಸುದ್ದಿ 360
-
ಲೋಕಲ್
ಶಾಸಕ ಹಂಪಯ್ಯ ನಾಯಕರು ಧ್ವನಿ ಎತ್ತುತ್ತಿಲ್ಲವೆಂದು – ರೈತರ ಆಕ್ರೋಶ.
ಮಾನ್ವಿ ಅ.24 ಮಾನ್ವಿ ತಾಲೂಕಲ್ಲಿ ಹತ್ತಿ ಹಾಗೂ ಭತ್ತ ಖರೀದಿ ಕೇಂದ್ರವನ್ನು ರಾಜ್ಯ ಸರಕಾರ ಕೂಡಲೆ ಪ್ರಾರಂಭಿಸ ಬೇಕೆಂದು ಆಗ್ರಹಿಸಿ ರಾಜ್ಯ ರೈತ ಸಂಘದ ಪದಾಧಿಕಾರಿಗಳು ತಹಶೀಲ್ದಾರ್…
Read More » -
ಲೋಕಲ್
ಕಲ್ಕತ್ತಾ ಯಾತ್ರೆಯ ಅನುಭವಗಳು ವರ್ಣನಾತೀತ – ಶ್ರೀಮತಿ ಜಿ.ಯಶೋಧಾ ಪ್ರಕಾಶ್.
ಚಳ್ಳಕೆರೆ ಅ.24 ತಾವು ಕೈಗೊಂಡ ಕಲ್ಕತ್ತಾ-ಬೇಲೂರು ಮಠದ ಯಾತ್ರೆಯ ಅನುಭವಗಳು ವರ್ಣನಾತೀತವಾದವು ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಸದ್ಭಕ್ತರಾದ ಶ್ರೀಮತಿ ಜಿ ಯಶೋಧಾ ಪ್ರಕಾಶ್ ತಿಳಿಸಿದರು. ನಗರದ ವಾಸವಿ…
Read More » -
ಲೋಕಲ್
ಇಂದು ಸಿ.ಐ.ಟಿ.ಯು 8 ನೇ. ರಾಯಚೂರು ಜಿಲ್ಲಾ ಸಮ್ಮೇಳನ – ಹೆಚ್.ಶರ್ಪುದ್ದೀನ್ ಪೋತ್ನಾಳ್.
ಮಾನ್ವಿ ಅ.24 ಪಟ್ಟಣದ ನ್ಯೂ ಫ್ರೆಂಡ್ಸ್ ಫಂಕ್ಷನ್ ಹಾಲ್ ನಲ್ಲಿ ಅ.25 ರಂದು ಬೆಳಿಗ್ಗೆ 11 ಕ್ಕೆ ಸಿ,ಐ,ಟಿ,ಯು ಎಂಟನೇ ರಾಯಚೂರು ಜಿಲ್ಲಾ ಮಟ್ಟದ ಸಮ್ಮೇಳನವನ್ನು ಅಯೋಜಿಸಲಾಗಿದ್ದು.…
Read More »