ದೀರ್ಘಾವಧಿ ಮುಖ್ಯ ಮಂತ್ರಿಯಾದ ಸಿದ್ದರಾಮಯ್ಯನವರಿಗೆ – ಕೋಟೇಶ್ ವೈ.ಬಿ ಅಭಿನಂದನೆ.

ಬೋರನಹಳ್ಳಿ ಜ.06

ಕೊಟ್ಟೂರು ತಾಲೂಕಿನ ಬೋರನಹಳ್ಳಿ ಕ್ರಾಸ್ ಬಳ್ಳಿ ಸನ್ಮಾನ್ಯ ಶ್ರೀ ಸಿದ್ದರಾಮಯ್ಯನವರ ಕೊಟ್ಟೂರು ಮತ್ತು ಸುತ್ತಮುತ್ತಲಿನ ಹಳ್ಳಿಗಳ ಅಭಿಮಾನಿ ಬಳಗದ ವತಿಯಿಂದ ಕರ್ನಾಟಕ ಇತಿಹಾಸದಲ್ಲಿ ದೀರ್ಘಾವಧಿ ಮುಖ್ಯಮಂತ್ರಿ ಎಂದು ದಾಖಲಿಸಿರುವ ಸನ್ಮಾನ್ಯ ಶ್ರೀ ಸಿದ್ದರಾಮಯ್ಯನವರಿಗೆ ಬ್ಯಾನರ್ ಕಟ್ಟಿ ಕೇಕ್ ಕಟ್ಟು ಮಾಡುವುದರ ಮೂಲಕ ಸಿದ್ದರಾಮಯ್ಯನವರ ಭಾವಚಿತ್ರಕ್ಕೆ ಹಾಲಿನ ಅಭಿಷೇಕ ಕೋಟೇಶ್ ವೈ.ಜಿ ಮತ್ತು ಸಿದ್ದರಾಮಯ್ಯನವರ ಅಭಿಮಾನಿ ಬಳಗದವರು ನೆರವೇರಿಸಿದರು.

ಈ ಸಂದರ್ಭದಲ್ಲಿ ಕಾ.ನಿ.ಪ ಜಿಲ್ಲಾ ಉಪಾಧ್ಯಕ್ಷರಾದ ರುದ್ರಪ್ಪ ಪತ್ರಕರ್ತರು, ಡಿ ಮೂಗಣ್ಣ ಕುರುಬ ಸಮಾಜದ ಮುಖಂಡರು, ಬಸವರಾಜ್ ರಾಂಪುರ ರೈತ ಸಂಘದ ಕೊಟ್ಟೂರು ತಾಲೂಕು ಅಧ್ಯಕ್ಷರು, ರೇವಣಸಿದ್ದಪ್ಪ ಗ್ರಾಮ ಪಂಚಾಯತಿ ಅಧ್ಯಕ್ಷರು ಗುಡಿಯರ್ ಮಲ್ಲಿಕಾರ್ಜುನ್ ರೈತರ ಸಂಘದ ಕಾರ್ಯದರ್ಶಿಗಳು ಅಶೋಕ್ ವೈ ಜಿ. ಸುರೇಶ್ ಕೆ ಹಾಲೇಶ್ ಜಾಲರ್.. ಆನಂದಪ್ಪ ಸದಸ್ಯರು ಗ್ರಾ ಪಂ ಇನ್ನೂ ಹಲವು ಸಮಾಜದ ಮುಖಂಡರು ಹಾಗೂ ಯುವಕರು ಉಪಸ್ಥಿತರಿದ್ದರು.

ತಾಲೂಕ ವರದಿಗಾರರು ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್‌ ಕನ್ನಡ ಚಾನಲ್:ಪ್ರದೀಪ್ ಕುಮಾರ್ ಸಿ ಕೊಟ್ಟೂರು

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button