“ಗಂಡ ಹೆಂಡತಿ ಮನುಕುಲ ಬೆಳಗುವ ನಂದಾ ದೀಪಗಳು”…..

ವಿಶ್ವ ಭವ ಸಾಗರ ಪ್ರಮುಖ ನಾವಿಕರುಜನ್ಮ ಜನ್ಮದ ಮನುಜರ ಅನುಬಂಧವುನಿತ್ಯ ಸಂಸ್ಕಾರ ಸಂಸೃತಿಯ ಪ್ರತಿಬಿಂಬಗಳುಬೇಧ ಅರಿಯದ ಸಂಸಾರ ಭಾವ ಬಂಗಿಗಳು
ಕಷ್ಠವೋ ಸುಖವೋ ಅನುಸರಿಸುವ ಜೀವಿಗಳು ಹಿರಿಯ ಕಿರಿಯರ ಲಾಲನೆ ಪಾಲನೆ ಪೋಷಕರುಮಾನವ ಸಂತತಿಯ ವಂಶವೃಕ್ಷ ಬೆಳಸುವರು ಕುಟುಂಬ ಸಮಾಜ ನೆರೆ ಹೊರೆಯ ಆದರ್ಶ ದಂಪತಿಗಳು
ಸ್ನೇಹ ಕೂಟ ಬಂಧುಗಳ ಶ್ರಯೋಭಿವೃದ್ಧಿಯ ದ್ಯೋತಕರುಶುಭ ಸಂಭ್ರಮದ ಕ್ಷಣಗಳ ಉತ್ಸಾಹಿಗಳಿವರುಭೂಲೋಕದ ಶಿವ ಪಾರ್ವತಿ ಸಂತತಿ ಇವರುಸದಾ ಮನುಕುಲ ಬೆಳಗುವ ನಂದಾ ದೀಪಗಳು
ಬದುಕಿನ ದಾಂಪತ್ಯ ಜೀವನ ಮುಖ್ಯ ರೂವಾರಿಗಳು ಜೋಡಿ ಎನ್ನುವ ಪದದ ನಿಜ ಅರ್ಥ ಗಂಡ ಹೆಂಡತಿಯು ರೂಪದಲಿ ಬೇಧವಿದ್ದರೂ ಮನವ ಒಂದಾಗಿಸಿದವರು ನಿತ್ಯ ಬಾಳ್ವೆಯ ನೋವು ನಲಿವುಗಳ ಸೂತ್ರಧಾರಿಗಳು
ದೇಶಂಸು
ಶ್ರೀ ಸುರೇಶ ಶಂಕ್ರೆಪ್ಪ ಅಂಗಡಿ
ದೇವರ ಹಿಪ್ಪರಗಿ/ಅಮೀನಗಡ

