“ಚುಟುಕು”…..

೧:-ಪೂರ್ವ
ಪೂರ್ವದಲಿ ರವಿ ಉದಯ ನಿತ್ಯ
ಹಕ್ಕಿ ಪಿಕ್ಕಿಗಳ ಮನ ಪುಳಕಿತ ಸತ್ಯ
ದಿನಂ ಪ್ರತಿ ಸೃಷ್ಠಿಯ ಸೊಬಗಿಗೆ ಗೆರೆ
ಮನುಜನ ಬಾಳುವ ಕ್ಷಣಕೆ ಬರೆ
೨:-ಪಶ್ಚಿಮ
ಪೂರ್ವದಲಿ ರವಿ ರಂಗವು
ಸಂಜೆ ಪಶ್ಚಿಮದಲಿ ಕೆಂಪು
ಪಂಡಿತ ಪಾಮರ ಏಳು ಬೀಳು
ದಿನವು ಶುಭ ಲಾಭದ ಸಂಕೇತವು
ಶ್ರೀಸುರೇಶ ಶಂಕ್ರೆಪ್ಪ ಅಂಗಡಿ
ದೇಶಂಸು ದೇವರ ಹಿಪ್ಪರಗಿ

