ಡಾ, ಬಾಬು ಜಗಜೀವನ್ ರಾಮ್ ಅವರ 119 ನೇ. ಜಯಂತೋತ್ಸವ ಸಮಾರಂಭ ಹಾಗೂ – ಕುಂಭ ಮೇಳ ಭವ್ಯ ಮೆರವಣಿಗೆ & ಬಹಿರಂಗ ಸಭೆ ಕಾರ್ಯಕ್ರಮ.

ಇಲಕಲ್ಲ ಮೇ.26

ಬಾಗಲಕೋಟೆ ಜಿಲ್ಲೆಯ ಇಲಕಲ್ಲ ಹಾಗೂ ಹುನಗುಂದ ಉಭಯ ತಾಲೂಕಿನ ಮಾದಿಗ ಸಮುದಾಯ ಸ್ವಾಭಿಮಾನದ ಡಾ, ಬಾಬು ಜಗಜೀವನ್ ರಾಮ್ ಅವರ 119 ನೇ. ಜಯಂತೋತ್ಸವ ಸಮಾರಂಭ ಹಾಗೂ ಕುಂಭ ಮೇಳದ ಭವ್ಯ ಮೆರವಣಿಗೆ & ಬಹಿರಂಗ ಸಭೆ ಕಾರ್ಯಕ್ರಮ ಆಯೋಜನೆ.

ದಿನಾಂಕ:-28-05-2026 ರ ಗುರುವಾರ ಸಮಯ:-ಬೆಳಿಗ್ಗೆ – 10:00 ಗಂಟೆಗೆ, ಸ್ಥಳ:-ಬಾಬು ಜಗಜೀವನ್ ರಾಮ್ ಸರ್ಕಲ್, ತಹಸೀಲ್ದಾರ್ ಆಫೀಸ್ ಹತ್ತಿರ ಇಲಕಲ್ಲ ಇಲ್ಲಿ ಕಾರ್ಯಕ್ರಮ ಜರುಗುವುದು.

ಇಲಕಲ್ಲಲಿನ ಕಂಠಿ ಸರ್ಕಲ್ ಬಳಿ ಇರುವ ಅನುಭವ ಮಂಟಪದಲ್ಲಿ ಸಮುದಾಯದ ಜನಾಂಗ ಜಮಾವಣೆ ಗೊಂಡು ಕಳಸದೊಂದಿಗೆ ಕುಂಭ ಮೇಳ ಸಿದ್ದಪಡಿಸಿ ಕೊಂಡು ಡಿಜೆ, ಕಣಿ ಹಲಗೆ ಮೇಳ, ಡಾ, ಬಾಬು ಜಗಜೀವನ್ ರಾಮ್ ಅವರ ಭಾವ ಚಿತ್ರ ಭವ್ಯ ಮೆರವಣಿಗೆ ಮೂಲಕ ಕಂಠಿ ಸರ್ಕಲ್ ಮಾರ್ಗವಾಗಿ, ಗಾಂಧಿ ಚೌಕ ಮಾರ್ಗವಾಗಿ, ಮಹಾಂತ ಸರ್ಕಲ್ ಮಾರ್ಗವಾಗಿ, ಯುಟರ್ನ್ ಮಾಡಿಕೊಂಡು ಡಾ, ಅಂಬೇಡ್ಕರ್ ಸರ್ಕಲ್ ಮಾರ್ಗವಾಗಿ ನೇರವಾಗಿ ವಾಲ್ಮೀಕಿ ಸರ್ಕಲ್ ಮೂಲಕವಾಗಿ, ಡಾ, ಬಾಬು ಜಗಜೀವನ್ ರಾಮ್ ಸರ್ಕಲ್ ಬಳಿ ಇರುವ ಕೃಷ್ಣಪ್ಪ ವೇದಿಕೆ ಮೂಲಕ ಕಾರ್ಯಕ್ರಮವಾಗಿ ಮಾರ್ಪಾಡು ಗೊಂಡು ಕಾರ್ಯಕ್ರಮ ಜರುಗುವುದು.

ಬೆಳಿಗ್ಗೆ 10:00 ಗಂಟೆಗೆ ಉಪಹಾರ ಪ್ರಾರಂಭ 01:00 ಗಂಟೆಗೆ ಊಟ ಪ್ರಾರಂಭವಾಗಿ 03:00 ಗಂಟೆಯ ವರಗೆ ಊಟ ಇರುತ್ತದೆ.ಮಧ್ಯಾಹ್ನ ಸರಿಯಾಗಿ 3 ಗಂಟೆಗೆ ಬಹಿರಂಗ ಸಭೆ ಜರುಗುವುದು.

ಮಹಾತ್ಮರ ದಿವ್ಯ ಸಾನಿಧ್ಯದಲ್ಲಿ ಕಾರ್ಯಕ್ರಮ ಜರುಗುವುದು.

ದಿವ್ಯ ಸಾನಿಧ್ಯ:-

ಪರಮ ಪೂಜ್ಯ ಶ್ರೀ ಮನಿ ಡಾ. ಗುರು ಮಹಾಂತ ಸ್ವಾಮಿಗಳು

ಪೂಜ್ಯ ಶ್ರೀ ಬಸವ ಮೂರ್ತಿ ಡಾ. ಮಾದಾರ ಚನ್ನಯ್ಯ ಸ್ವಾಮಿಗಳು ಸಂಸ್ಥಾನದ, ಚಿತ್ರದುರ್ಗ

ಪೂಜ್ಯ ಶ್ರೀ ಷಡಕ್ಷರಿ ಮುನಿ ಸ್ವಾಮಿಜಿ

ಪೂಜ್ಯ ಶ್ರೀ ಪೂರ್ಣಾನಂದ ಭಾರತಿ ಮಾತಂಗ ಮಹರ್ಷಿ ಹಂಪಿ

ಅಧ್ಯಕ್ಷತೆ:-

ಸನ್ಮಾನ್ಯ ಶ್ರೀ ಶಾಸಕರು ಡಾ, ವಿಜಯಾನಂದ.ಎಸ್ ಕಾಶಪ್ಪನವರ ಅಧ್ಯಕ್ಷರು ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ಹಾಗೂ ಜನಪ್ರಿಯ ಶಾಸಕರು ಹುನಗುಂದ ಮತ ಕ್ಷೇತ್ರ

ಉದ್ಘಾಟಕರು:-

ಸನ್ಮಾನ್ಯ ಶ್ರೀ ಆರ್.ಬಿ ತಿಮ್ಮಾಪುರ ಅಬಕಾರಿ ಸಚಿವರು ಹಾಗೂ ಬಾಗಲಕೋಟ ಜಿಲ್ಲಾ ಉಸ್ತುವಾರಿ ಸಚಿವರು

ಜ್ಯೋತಿ ಬೆಳಗಿಸುವವರು:-

ಸನ್ಮಾನ್ಯ ಶ್ರೀ ಕೆ.ಎಚ್. ಮುನಿಯಪ್ಪ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವರು ಕರ್ನಾಟಕ ಸರ್ಕಾರ

ಶ್ರೀ ಗೋವಿಂದ ಕಾರಜೋಳ ಸಂಸದರು, ಚಿತ್ರದುರ್ಗ

ಶ್ರೀ ಹೆಚ್, ಆಂಜನೇಯ ಮಾಜಿ ಸಚಿವರು ಕರ್ನಾಟಕ ಸರ್ಕಾರ

ಶ್ರೀ ಎಸ್.ಜಿ ನಂಜಯ್ಯನಮಠ ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲ ಸೌಲಭ್ಯ ಅಭಿವೃದ್ಧಿ ನಿಗಮ

ಶ್ರೀ ಎ. ನಾರಾಯಣಸ್ವಾಮಿ ಮಾಜಿ ಸಂಸದರು

ಶ್ರೀ ಉಮೇಶ ಮೇಟಿ ಶಾಸಕರು ಬಾಗಲಕೋಟ ಮತ ಕ್ಷೇತ್ರ

ಶ್ರೀ ದೊಡ್ಡನಗೌಡ.ಜಿ ಪಾಟೀಲ ಮಾಜಿ ಶಾಸಕರು

ಮುಖ್ಯ ಅತಿಥಿಗಳು:-

ಶ್ರೀ ಎಸ್.ಆರ್. ನವಲಿಹಿರೇಮಠ ಸಂಸ್ಥಾಪಕ ಅಧ್ಯಕ್ಷರು, ಎಸ್.ಆರ್.ಎನ್.ಇ ಫೌಂಡೇಶನ್

ಶ್ರೀ ವೆಂಕಟೇಶ ಸಾಕಾ ಕೆಪಿಸಿಸಿ ನೇಕಾರ ವಿಭಾಗದ ರಾಜ್ಯಾಧ್ಯಕ್ಷರು

ಶ್ರೀ ರವೀಂದ್ರ ಕಲಬುರ್ಗಿ ಅಧ್ಯಕ್ಷರು, ಗಾಯತ್ರಿ ಪತ್ತಿನ ಸಹಕಾರಿ ಸಂಘ ಸೂಳೇಭಾವಿ

ಶ್ರೀ ದುರಗಪ್ಪ ಹೊಸಮನಿ ನಿರ್ದೇಶಕರು, ಭೂ ನ್ಯಾಯ ಮಂಡಳಿ ಹುನಗುಂದ ತಾಲೂಕ

ಶ್ರೀ ರಾಜು.ಎಂ ಬೋರಾ ಗ್ರಾನೈಟ್ ಉದ್ದಿಮೆದಾರರು

ಶ್ರೀ ಶಾಂತಕುಮಾರ ಸುರಪೂರ ಗ್ರಾನೈಟ್ ಉದ್ದಿಮೆದಾರರು

ಶ್ರೀ ಲಕ್ಷ್ಮಣ ಗುರಂ ಮಾಜಿ ನಗರ ಸಭೆ ಅಧ್ಯಕ್ಷರು, ಇಲಕಲ್ಲ

ಶ್ರೀ ಅರುಣ ಕಾರಜೋಳ ಬಿಜೆಪಿ ಮುಖಂಡರು, ಮುಧೋಳ

ಶ್ರೀ ಮುತ್ತಣ್ಣ ಬೆಣ್ಣೂರು ಬಿಜೆಪಿ ಎಸ್/ಸಿ ಮೋರ್ಚಾ ಜಿಲ್ಲಾ ಅಧ್ಯಕ್ಷರು, ಬಾಗಲಕೋಟ

ಶ್ರೀ ಫಕೀರಪ್ಪ ಮ್ಯಾಗೇರಿ. ಜಿಲ್ಲಾ ಕಾಂಗ್ರೆಸ್ ಮುಖಂಡರು, ಬಾಗಲಕೋಟ

ಶ್ರೀ ರಾಜು ಮನ್ನಿಕೇರಿ ಜಿಲ್ಲಾ ಕಾಂಗ್ರೆಸ್ ಮುಖಂಡರು, ಬಾಗಲಕೋಟ

ಶ್ರೀ ಶಿವಾನಂದ ಟವಳಿ ಬಿಜೆಪಿ ಮುಖಂಡರು, ಬಾಗಲಕೋಟ

ಶ್ರೀ ವಾಯ್ ವಾಯ್ ತಿಮ್ಮಾಪುರ ಕಾಂಗ್ರೆಸ್ ಮುಖಂಡರು, ಬಾಗಲಕೋಟ

ಗೌರವಾಧ್ಯಕ್ಷರು:-

ಶ್ರೀ ಲಕ್ಷ್ಮಣ ಚಂದ್ರಗಿರಿ ಅಧ್ಯಕ್ಷರು:-

ಡಾ, ಸೋಮಶೇಖರ ಹೊಸಮನಿ

ಉಪಾಧ್ಯಕ್ಷರು:-

ಶ್ರೀ ಶ್ರೀಕಾಂತ ಹೊಸಮನಿ

ಶ್ರೀ ಈಶ್ವರ ಗಡ್ಡಿ

ಶ್ರೀ ಸತ್ಯಪ್ಪ ದಳವಾಯಿ

ಶ್ರೀ ಸಿದ್ದಪ್ಪ ಮಾದರ

ಶ್ರೀ ಕಿರಣ ಹೊಸಮನಿ

ಕಾರ್ಯದರ್ಶಿ:-

ಶ್ರೀ ಹೆಚ್.ಎಂ ಹಗೇದಾಳ

ಶ್ರೀ ಶರಣಬಸವ ಹಿರೇಮಳಗಾವಿ

ಸಹ ಕಾರ್ಯದರ್ಶಿಗಳು:-

ಶ್ರೀ ಚಂದಪ್ಪ ಹೂವನೂರ

ಶೀ ಸಂತೋಷ ರಾಮವಾಡಗಿ

ಶ್ರೀ ಯಮನೂರ ಮಾದರ

ಶೀ ಮಂಜುನಾಥ ಬೆನಕನಡೋಣಿ

ಖಜಾಂಚಿ:-

ಶ್ರೀ ಮಂಜುನಾಥ ಹೊಸಮನಿ

ಶ್ರೀ ಅಶೋಕ ಮಲಗಿಹಾಳ

ಶ್ರೀ ಮಂಜುನಾಥ ಬಿಸಲದಿನ್ನಿ

ಸದಸ್ಯರು:-

ಶ್ರೀ ಎಂ.ಎಚ್ ಕಟ್ಟಿಮನಿ

ಶ್ರೀ ಶರಣಪ್ಪ ಮಾದರ

ಶ್ರೀ ಶಿವಪ್ಪ ಕಟ್ಟಿಮನಿ

ಶ್ರೀ ವಿಜಯ ಭಾವಿಕಟ್ಟಿ

ಶ್ರೀ ಮಲ್ಲಪ್ಪ.ಡಿ ಸಾಲಿ

ಶ್ರೀ ಭೀಮಶಿ ಮಾದರ

ಶ್ರೀ ಸೀತಿಮಾ ವಜ್ಜಲ

ಶ್ರೀ ಶಿವು ಕಡೇಮನಿ

ಶ್ರೀ ಪರಶುರಾಮ ಮಾದರ

ಶ್ರೀ ಹನಮಂತ ಪೂಜಾರಿ

ಶ್ರೀ ಸತೀಶ ಪೂಜಾರಿ

ಶೀ ಚೋಳಪ್ಪ ಮಾದರ

ಶ್ರೀ ದೇವಪ್ಪ ಮಾದರ

ಶ್ರೀ ಬಸವರಾಜ ದಮ್ಮೂರ

ಶ್ರೀ ಭರಮರಡ್ಡಿ ಚಿಂತಕಮಲದಿನ್ನಿ

ಶ್ರೀ ರಮೇಶ ಮಾದರ

ಶೀ ಶಿದ್ಲಿಲಿಂಗಪ್ಪ ಕ್ಯಾದಿಗುಂಪಿ

ಶ್ರೀ ಶ್ರೀಕಾಂತ ಬಲಕುಂದಿ

ಶ್ರೀ ಬಾಳಪ್ಪ ಜೋಗಿನ

ಶ್ರೀ ಆನಂದ ತುಂಬದ

ಶೀ ದುರುಗಪ್ಪ ದೊಡ್ಡಮನಿ

ಶ್ರೀ ಬಸವರಾಜ ಕಿರಸೂರ

ಈ ಕಾರ್ಯಕ್ರಮ ಶಿಸ್ತು ಬದ್ಧವಾಗಿ ಯಶಸ್ವಿ ಗೊಳಿಸಬೇಕೆಂದು ಸಂಘಟಕರು ಕೋರಿದ್ದಾರೆ.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button