ಪ್ರಾಥಮಿಕ ಗ್ರಾಮೀಣ ಕೖಷಿ ಸಹಕಾರಿ ಸಂಘದ – ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ಜರುಗಿತು.

ಬಳಗನೂರು ಜೂ.18

ಆಲಮೇಲ ತಾಲೂಕಿನ ಬಳಗಾನೂರು ಗ್ರಾಮದ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘ ಅಧ್ಯಕ್ಷ ಉಪಾಧ್ಯಕ್ಷರ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ನೂತನ ಅಧ್ಯಕ್ಷರಾಗಿ ಕೆಂಚಪ್ಪ ಕಕ್ಕಳಮೇಲಿ ಉಪಾಧ್ಯಕ್ಷರಾಗಿ ಜ್ಯೋತಿ ರಾಜಕುಮಾರ್ ಕನ್ನೂರ ಆಯ್ಕೆ ಯಾಗಿದ್ದಾರೆ ಚುನಾವಣಾ ಅಧಿಕಾರಿ ವಿ.ಪಿ ನಾಯಕ ತಿಳಿಸಿದ್ದಾರೆ.

ಚುನಾವಣೆ ಸಹಾಯಕರಾಗಿ ಸುಪ್ರವೃಜರ ಮಲ್ಲಿಕಾರ್ಜುನ ಬಬಲೇಶ್ವರ ಸಂಘದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಲ್ಲಿಕಾರ್ಜುನ ಜಯವಾಡಗಿ ಸಿಬ್ಬಂದಿ ವರ್ಗದವರು ಇದ್ದರು.

ಚುನಾವಣೆಯಲ್ಲಿ ಅಧ್ಯಕ್ಷರ ಸ್ಥಾನಕ್ಕೆ ಇಬ್ಬರೂ ನಾಮಪತ್ರ ಸಲ್ಲಿಸಿದರು ಕೆಂಚಪ್ಪ ಕಕ್ಕಳಮೇಲಿ 8 ಮತಗಳ ಪಡೆದು ಅಧ್ಯಕ್ಷರಾಗಿ ಆಯ್ಕೆಯಾದರು ಉಪಾಧ್ಯಕ್ಷ ಸ್ಥಾನಕ್ಕೆ ಜ್ಯೋತಿ ಕನ್ನೂರ ಅವರು ಒಬ್ಬರೇ ನಾಮಪತ್ರ ಸಲ್ಲಿಸಿದ ರಿಂದ ಆ ವಿರೋಧವಾಗಿ ಆಯ್ಕೆ ಯಾದರು ಒಟ್ಟು 12 ಸದಸ್ಯರ ಹೊದಿದ್ದು ಇತ್ತೀಚಿಗೆ ಸಂಘದ ನಿರ್ದೇಶಕರ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ 12 ಜನ ಚುನಾವಣೆ ಮೂಲಕ ಆಯ್ಕೆ ಆದರು ನೂತನ ನಿರ್ದೇಶಕರಾದ ಕಸ್ತೂರಿಬಾಯಿ ಬಾಸಗಿ ರೇವಪ್ಪ ಉಪ್ಪಾರ ಸಂಜು ಕೇರುಟಗಿ ಭೀಮರಾಯ ಜಾಲವಾದಿ ನಾಗಪ್ಪ ಇಂಗಳಗಿ ಮಸ್ತಕ್ ಸೋಮ ಜಾಳ ಸಿದ್ದಣ್ಣ ಕುಂಟೂಜಿ ಶಿವಾನಂದ ಪಾಟೀಲ ಯಲ್ಲಪ್ಪ ಕುಂಬಾರ ಶಿವಯೋಗೆಪ್ಪ ಊರಿನ ಹಿರಿಯ ಮುಖಂಡರಾದ ಕೆಂಚಪ್ಪ ಕತ್ನಳ್ಳಿ ತಮ್ಮಣ್ಣ ಮಾಳೇದ ಶ್ರೀಶೈಲ ಕನ್ನೂರ ಬಾಬು ಕೂರಬು ಶಿವಶರಣ ಉಪ್ಪಾರ ನಾಗಣ್ಣ ರಾಯ್ಗೊಂಡ ಹನುಮಂತ್ರಾಯಗೌಡ ಪಾಟೀಲ ಮಾಳಪ್ಪ ಡೋಗುರ ಕಲ್ಲಪ್ಪ ತಾಯಪ್ಪಗೂಳ ಆಸಿಫ್ ಪಟ್ಟಣ ರಾಮಣ್ಣ ಮ್ಯಾಕೇರಿ ಪುಂಡು ಸಂಗೋಗಿ ಅನಿಲ ಸುರಗಳ್ಳಿ ರಾಜು ಕನ್ನೂರ ಮೋಹನ ಹೊತ್ತಿಗಿ ಸಂತೋಷ್ ದೇವದುರ್ಗ ಇದ್ದರು.

ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ರೇವಣಸಿದ್ದಯ್ಯ. ಹಿರೇಮಠ ಆಲಮೇಲ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button