ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ – ತಾಲೂಕ ಸಮಿತಿ ರಚನೆ.

ಆಲಮೇಲ ಜೂ.24

ಕರ್ನಾಟಕ ದಲಿತ ಸಂಘರ್ಷ ತಾಲೂಕ ಸಮಿತಿ ರಚನೆ ದಿನಾಂಕ 23-6-2026 ರಂದು ಆಲಮೇಲ ಪಟ್ಟಣದ ಪ್ರವಾಸ ಮಂದಿರದಲ್ಲಿ ಪದಾಧಿಕಾರಿಗಳ ರಚನೆ ಮಾಡಲಾಯಿತು. ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ. ಆಲಮೇಲ ತಾಲ್ಲೂಕಿನ ಪ್ರಧಾನ ಸಂಚಾಲಕರಾಗಿ ಶಶಿಧರ್ ನಾಯ್ಕೋಡಿ ಇವರನ್ನು ಎಲ್ಲಾರೂ ಒಪ್ಪಂದದ ಮೇರೆಗೆ ಆಯ್ಕೆ ಮಾಡಲಾಗಿತ್ತು.

ಹಾಗೂ ತಾಲ್ಲೂಕ ಪದಾಧಿಕಾರಿಗಳಗಿ. ಸಂಜು. ಇಟಗಾರ್. ಹುಚ್ಚಪ್ಪ ಸಿಂಗೆ. ಪುಂಡಲಿಕ. ನಾವದಗಿ. ಸುರೇಶ್ ನಾಟಿಕಾರ (ತಾವರಖೇಡ). ಮಧುರಾವ್ ಕಡಣಿಕರ್. ದೌವಲಮಲೀಕ ದೇವರ ಮನಿ. ಖಾಜಪ್ಪ ಐರೋಡಿಗಿ (ತಾರಾಪೂರ) ರಾಜು.ಸಿಂಗೆ (ತಾರಾಪೂರ). ಆಯ್ಕೆ ಮಾಡಲಾಯಿತು. ಅಲ್ಪಸಂಖ್ಯಾತ ಘಟಕದ ಸಂಚಾಲಕರಾಗಿ. ಬಶೀರ್. ತಾಂಬೋಳಿ ಇವರನ್ನು ಆಯ್ಕೆ ಮಾಡಲಾಯಿತು.

ಆಲಮೇಲ ನಗರ ಸಮಿತಿಯ. ಸಂಚಾಲಕರಾಗಿ. ರಾಜು. ಯ. ಮೇತ್ರಿ. ಈಶ್ವರ ಮಣಿಗೀರಿ ಶರಣು. ಬಿಳಂಬಗಿ. ಪ್ರಕಾಶ್. ಬ್ಯಾಕೋಡ ಇವರನ್ನು ಆಯ್ಕೆ ಮಾಡಲಾಯಿತು.

ನಂತರ ಪ್ರವಾಸ ಮಂದಿರದಲ್ಲಿ ಪತ್ರಿಕೆ ಗೋಷ್ಟಿಯಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಬೆಳಗಾವಿ ವಿಭಾಗೀಯ ಸಂಚಾಲಕರಾದ. ಸಂಜು. ವೈ. ಕಂಬಾಗಿ. ಮಾತನಾಡಿ. ರಾಜ್ಯ ಸಂಚಾಲಕ ಮಾವಳ್ಳಿ. ಶಂಕರ. ಇವರ ನೇತೃತ್ವದಲ್ಲಿ ಸ್ವಾತಂತ್ರ ಸಮಾನತೆ ಮತ್ತು ಬಂಧುತ್ವದ. ತತ್ವಗಳನ್ನು ಎತ್ತಿ ಹಿಡಿಯುವ ಉದ್ದೇಶದಿಂದ. ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ ) ರಾಜ್ಯ ಸಮಿತಿಯು ಜುಲೈ 3. ರಂದು ಮಧ್ಯಾಹ್ನ 12=00 ಗಂಟೆಗೆ ಬೆಂಗಳೂರಿನ ಫ್ರೀಡಂ ಪಾರ್ಕನಲ್ಲಿ ಬೃಹತ್ ದಲಿತ ಜನಜಾಗ್ರತ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದ್ದು.

ಈ ಸಮಾವೇಶಕ್ಕೆ ವಿಜಯಪುರ ಜಿಲ್ಲೆಯಿಂದ ಸುಮಾರು ಎರಡುವರಿಂದ ಮೂರು ಸಾವಿರ ಜನ ಸೇರಿ ಸಮಾವೇಶವನ್ನು ಯಶಸ್ವಿ ಗೊಳಿಸ ಬೇಕೆಂದು ಕರೆ ನೀಡಿದರು.

ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ರೇವಣಸಿದ್ದಯ್ಯ ಹಿರೇಮಠ ಆಲಮೇಲ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button