ಇಂಡೋ ಟಿಬೇಟಿಯನ್ ಪ್ರೆಂಡ್ಸಿಫ್ ಸೊಸೈಯಿಟಿ ಹಾಗೂ ಡಿ.ಎಸ್.ಎಸ್ ರಾಜ್ಯ ಸಮಿತಿ ಮಹಾತ್ಮ ಪ್ರೊ, ಬಿ.ಕೃಷ್ಣಪ್ಪ ಸ್ಥಾಪಿತ ವತಿಯಿಂದ – ರಕ್ಷಾ ಬಂಧನ ಆಚರಣೆ.
ಮುಂಡಗೋಡ ಆ.29


ನಿನ್ನೆ ದಿನಾಂಕ:-28/08/2026 ರಂದು ಟಿಬೇಟಿಯನ್ ಸಹೋದರಿಯರು ಡಾ, ಬಿ ಆರ್ ಅಂಬೇಡ್ಕರ್ ಸಹಕಾರಿ ಸಂಘ ಮುಂಡಗೋಡದಲ್ಲಿ ನನ್ನನ್ನು ಭೇಟಿಯಾಗಿ ಪ್ರತಿ ವರ್ಷದಂತೆ ರಾಖಿ ಕಟ್ಟುವ ಮೂಲಕ ರಕ್ಷಾ ಬಂಧನವನ್ನು ಟಿಬೇಟಿಯನ್ ಸಹೋದರಿಯರು ಆಚರಿಸಿದ್ದು ವಿಶೇಷವಾಗಿತ್ತು ಈ ಸಹೋದರಿಯರಿಗೆ ಡಿ.ಎಸ್.ಎಸ್ ರಾಜ್ಯ ಸಮಿತಿ ಪ್ರೊ, ಬಿ.ಕೃಷ್ಣಪ್ಪ ಸ್ಥಾಪಿತ ವತಿಯಿಂದ ಸ್ವಾಭಿಮಾನ ಬಹುಜನ ಭೀಮ್ ಸ್ವಾಗತ ನೀಡಿ ಭೀಮ್ ವಂದನೆ ಸಲ್ಲಿಸಲಾಯಿತು.
ರಕ್ಷಾ ಬಂಧನ ಎಂದರೆ:-

ಸಹೋದರ, ಸಹೋದರಿಯರ ನಡವಿನ ಪವಿತ್ರ ಪ್ರೀತಿ. ನಂಬಿಕೆ. ಮತ್ತು ರಕ್ಷಣೆಯ ಭರವಸೆಯನ್ನು ಸಾರುವ ಹಬ್ಬವಾಗಿದೆ ಈ ಹಬ್ಬವನ್ನು ಭಾರತದ ಸಿದ್ಧನಾಕ ಕುಲವಂಶಸ್ಥರಾದ ನಾವು ಆಚರಣೆ ಮಾಡುತ್ತಾ ಬಂದಿದ್ದೇವೆ ಎಂದು ಭೀಮ್ ವಂದನೆ ಸಲ್ಲಿಸಿದರು.
ಜೈ.ಭೀಮ್-ಜೈ.ಕೃಷ್ಣಪ್ಪ
ಎಸ್.ಪಕ್ಕೀರಪ್ಪ
ಅಧ್ಯಕ್ಷರು ಇಂಡೋ ಟಿಬೇಟಿಯನ್ ಪ್ರೆಂಡ್ಸಿಫ್
ಸೊಸೈಯಿಟಿ ಮುಂಡಗೋಡ (ಉ.ಕ)

