ಹಿಂದೂ ಮಹಾ ಗಣಪತಿಯ ವೇದಿಕೆಯಲ್ಲಿ ಶ್ರೀಆಂಜನೇಯ ಸ್ವಾಮಿ ಭಜನಾ ಮಂಡಳಿ ಯಿಂದ – ವಿಶೇಷ ಭಜನೆ.
ಚಳ್ಳಕೆರೆ ಸೆ.19

ನಗರದ ಬಿ.ಇ.ಓ ಕಛೇರಿ ಆವರಣದಲ್ಲಿ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ಇವುಗಳ ಸಂಯುಕ್ತಾಆಶ್ರಯದಲ್ಲಿ ಶ್ರಯದಲ್ಲಿ ಕೂರಿಸಿರುವ ಹಿಂದೂ ಮಹಾ ಗಣಪತಿಯ ವೇದಿಕೆಯಲ್ಲಿ ತಾಲೂಕಿನ ಕಾಲುವೆ ಹಳ್ಳಿಯ ಶ್ರೀಆಂಜನೇಯಸ್ವಾಮಿ ಭಜನಾ ಮಂಡಳಿಯಿಂದ ವಿಶೇಷ ಭಜನಾ ಕಾರ್ಯಕ್ರಮ ಮೂಡಿ ಬಂದಿತು.

ಭಜನಾ ಕಾರ್ಯಕ್ರಮದಲ್ಲಿ ತಿಮ್ಮಣ್ಣ, ಪಾಲಣ್ಣ, ವಿನೋದಮ್ಮ, ಮಾರಕ್ಕ, ಕರಿಬಸಪ್ಪ, ಬೋರಣ್ಣ, ಪಾಲಕ್ಕ, ತಿಪ್ಪೇಸ್ವಾಮಿ, ರಾಘವೇಂದ್ರ, ರಾಮಣ್ಣ, ಯಜಮಾನ ಪಾಲಯ್ಯ,ಶಿವಯೋಗಿ, ಯತೀಶ್ ಎಂ ಸಿದ್ದಾಪುರ ಸೇರಿದಂತೆ ಭಜನಾ ಮಂಡಳಿಯ ಸದಸ್ಯರು ಹಾಗೂ ಸಾರ್ವಜನಿಕರು ಪಾಲ್ಗೊಂಡಿದ್ದರು.
ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.

