50 ವರ್ಷಗಳಿಗೊಮ್ಮೆ ಕಾಣುವ ಹಸಿರು ಧೂಮಕೇತು ಭೂಮಿಯತ್ತ ಸಾಗುತ್ತಿದ್ದು ಇದನ್ನು ಬರಿ ಗಣ್ಣಿನಲ್ಲಿ ಕಾಣಿರಿ…!
ಉಲ್ಕೆಯು ಭೂಮಿಯತ್ತ ಸಾಗಿದೆ!
ಈ ಅದ್ಭುತ ಚಿತ್ರವು ಪ್ರಕಾಶಮಾನವಾದ ಹಸಿರು ಉಲ್ಕೆಯನ್ನು ಭೂಮಿಯ ಕಡೆಗೆ ತೋರಿಸುತ್ತದೆ, ಇದು ಅತ್ಯಂತ ಅಪರೂಪ. ಪ್ರತಿ ದಿನ 25 ಮಿಲಿಯನ್ ಉಲ್ಕೆಗಳು ಭೂಮಿಯತ್ತ ಸಾಗುತ್ತಿದ್ದರೂ, ಈ ದೊಡ್ಡ ಉಲ್ಕೆಯು ಬಹಳ ಅಪರೂಪದ ಘಟನೆಯಾಗಿದೆ.
ಫೆಬ್ರುವರಿ 1 ಮತ್ತು 2 ರಂದು ನಸುಕಿನ 3 ಗಂಟೆಯಲ್ಲಿ ಉತ್ತರ ದಿಕ್ಕಿನಲ್ಲಿ ಡ್ರಾಕೋ ನಕ್ಷತ್ರ ಪುಂಜದ ಸಮೀಪ ಹಸಿರು ಧೂಮಕೇತುವನ್ನು ಬರಿಗಣ್ಣಿನಲ್ಲಿ ವೀಕ್ಷಿಸಬಹುದಾಗಿದೆ. ಅಂದು ಈ ಉಲ್ಕೆ ನಸುಕಿನಲ್ಲಿ ಸಪ್ತರ್ಷಿ ಮಂಡಲ ಮತ್ತು ಭೂಮಿಗೆ ಅತ್ಯಂತ ಸಮೀಪ ಬರಲಿದ್ದು, ಈ ಅದ್ಭುತ ದೃಶ್ಯವನ್ನು ಪ್ರತಿಯೊಬ್ಬರು ನೋಡಬಹುದಾಗಿದೆ. ಈ ಧೂಮಕೇತು ಮತ್ತೊಮ್ಮೆ ಭೂಮಿ ಸಮೀಪಕ್ಕೆ ಬರಲು 50 ಸಾವಿರ ವರ್ಷಗಳು ಬೇಕು. ಇಂತಹ ರೋಮಾಂಚನಕಾರಿ ದೃಶ್ಯವನ್ನು ಎಲ್ಲರೂ ವೀಕ್ಷಿಸಬೇಕು ಇಂತಹ ಅಪರೂಪದ ದೃಶ್ಯಕ್ಕಾಗಿ ಮತ್ತೆ 50 ವರ್ಷ ಕಾಯಬೇಕಾಗುತ್ತದೆ