ಮಕ್ಕಳ ಪ್ರತಿಭೆಗೆ ಪ್ರೋತ್ಸಾಹ…
ಭದ್ರಾವತಿ ಏ.23
ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಿದಾಗ ಅವರ ಬೆಳವಣಿಗೆಗೆ ಮಾರ್ಗ ತೋರಿಸಿದಂತೆ. ಮಕ್ಕಳಿಗೆ ಆಸಕ್ತಿ ಇರುವ ಕ್ರೀಡೆ, ಆಟ, ಪಾಠ, ಹಾಡುಗಾರಿಕೆ, ಸಂಗೀತ, ನಾಟಕ, ಅಭಿನಯ, ನೃತ್ಯ, ಹೀಗೆ ಹಲವಾರು ವಿಷಯಗಳ ಕುರಿತು ಅರಿತು ಪ್ರೋತ್ಸಾಹಿಸಬೇಕು. ಎರಡನೇ ತರಗತಿಯಲ್ಲಿ ಓದುತ್ತಿರುವ ಬಿವರನವಮಿ ಪುಟ್ಟ ಬಾಲಕಿ, ಇವರ ತಾಯಿ ಮೇರಿಚೈತ್ರಾ , ತಂದೆ ಆರೋಗ್ಯ ರಾಜ್ ರಿಚರ್ಡ್, ಈ ಮಗುವಿನಲ್ಲಿ ಅಡಗಿರುವ ಪ್ರತಿಭೆಯನ್ನು ನಿಮ್ಮ ಮುಂದೆ ಅನಾವರಣ ಮಾಡುತ್ತಿದ್ದೇವೆ. ನಿಮಗಾಗಿ S K ನ್ಯೂಸ್ ಕನ್ನಡ, ಸಿಹಿ ಕಹಿ ಪತ್ರಿಕೆ, ಡೌನ್ಲೋಡ್ ಮಾಡಿಕೊಳ್ಳಿರಿ ಪ್ರತಿದಿನ ಹೊಸ ಹೊಸ ಸುದ್ದಿಗಳನ್ನು ವೀಕ್ಷಿಸಿ.