ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ರವರಿಂದ ಶ್ರೀ ಬಸವೇಶ್ವರ ಪುತ್ತಳಿಗೆ ಹೂಮಾಲೆ ಹಾಕಿ ಪುಷ್ಪನಮನ ಸಲ್ಲಿಸಿದರು
ಇಂಡಿ ಏ.23

ಬಸವ ಜಯಂತಿ ನಿಮಿತ್ಯವಾಗಿ ಶಾಸಕ ಯಶವಂತರಾಯಗೌಡ ಪಾಟೀಲ ಅವರು ಪಟ್ಟಣದ ಹೃದಯ ಭಾಗದಲ್ಲಿರುವ ಜಗಜ್ಯೋತಿ ಶ್ರೀ ಬಸವೇಶ್ವರ ವೃತ್ತಕ್ಕೆ ತೆರಳಿ ಶ್ರೀ ಬಸವೇಶ್ವರ ಪುತ್ತಳಿಗೆ ಹೂಮಾಲೆ ಹಾಕಿ ಪುಷ್ಪನಮನ ಸಲ್ಲಿಸಿದರು.
ಈ ಸಂದರ್ಭದಲ್ಲಿ ಅನೀಲಗೌಡ ಬಿರಾದಾರ, ಧನರಾಜ ಮುಜಗೊಂಡ, ಅವಿನಾಶ ಬಗಲಿ, ಶಾಂತು ಶಿರಕನಳ್ಳಿ, ಮಚ್ಛಂದ್ರ ಕದಮ, ಭೀಮು ಪ್ರಚಂಡಿ, ಸತೀಶ ಕುಂಬಾರ, ಅಯುಬ ಬಾಗವಾನ, ಶ್ರೀಶೈಲ ಪೂಜಾರಿ, ಇದ್ದರು
ಜಿಲ್ಲಾ ವರದಿಗಾರರು:ಬೀ.ಎಸ್.ಹೊಸೂರ್.ವಿಜಯಪುರ