ಶ್ರೀ ಕೊಲ್ಲಾರಮ್ಮ ದೇವಿಯ ಪ್ರತಿಷ್ಠಾನ ಹಾಗೂ ಕಲಸಾರೋಹಣ ಕಾರ್ಯಕ್ರಮದಲ್ಲಿ ಶಾಸಕರು ಭಾಗವಹಿಸಿದರು.
ಚಿತ್ರನಾಯಕನಹಳ್ಳಿ ಮೇ.27

ನಿನ್ನೆ ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರಾದ ಸನ್ಮಾನ್ಯ ಶ್ರೀ ಎನ್ ವೈ ಗೋಪಾಲಕೃಷ್ಣರವರು ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ತಳಕು ಹೋಬಳಿಯ ಚಿತ್ರನಾಯಕನಹಳ್ಳಿಯಶ್ರೀ ಕೊಲ್ಲಾರಮ್ಮ ದೇವಿಯ ಪ್ರತಿಷ್ಠಾಪನೆ ಹಾಗೂ ಕಳಸಾರೋಹಣ ಕಾರ್ಯಕ್ರಮದಲ್ಲಿ ಭಾಗವಹಿಸಿದರು ಮತ್ತು ಈ ಗ್ರಾಮಗಳ ಅಭಿವೃದ್ಧಿ ಸಮಸ್ಯೆಗಳನ್ನು ಎನ್ ವೈ ಗೋಪಾಲಕೃಷ್ಣ ಶಾಸಕರ ಹತ್ತಿರ ಗ್ರಾಮಗಳ ಸಾರ್ವಜನಿಕರು ನಮಗೆ ಚರಂಡಿ ರಸ್ತೆಗಳು ಕುಡಿಯುವ ನೀರಿನ ವ್ಯವಸ್ಥೆ ಇವೆಲ್ಲ ದೊರಕಿಸಿ ಕೊಡಬೇಕೆಂದು ಈ ಗ್ರಾಮಗಳ ಸಾರ್ವಜನಿಕರು ಎನ್ ವೈ ಗೋಪಾಲಕೃಷ್ಣ ಶಾಸಕರ ಹತ್ತಿರ ಕೇಳಿದರು ಎಂದು ವರದಿಯಾಗಿದೆ.
ತಾಲೂಕ ವರದಿಗಾರರು:ತಿಪ್ಪೇಸ್ವಾಮಿ.ಹೊಂಬಾಳೆ. ಮೊಳಕಾಲ್ಮೂರು