ಕರವಿನಾಳ ಶ್ರೀ ದೇವಿ ಜಾತ್ರೆಗೆ ಸಾವಿರಾರು ಭಕ್ತರು ಭಾಗಿ.

ಸಿಂದಗಿ ಆ.30

ಸಿಂದಗಿ ತಾಲೂಕಿನ ಸುಕ್ಷೇತ್ರ ಕರವಿನಾಳ ಗ್ರಾಮದಲ್ಲಿ ಪ್ರತಿ ವರ್ಷದಂತೆ ಈ ವರ್ಷ ಕೂಡ ಶ್ರಾವಣ ತಿಂಗಳದಲ್ಲಿ ಶ್ರೀ ದೇವಿ ಜಾತ್ರೆ ನಡೆಯಿತು. ಜಾತ್ರೆಯಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು. ಜಾತ್ರೆಯ ವಿಶೇಷ ಕುಂಭ ಮೆರವಣಿಗೆ ಹಾಗೂ ಶ್ರೀ ದೇವಿಗೆ ಉಡಿ ತುಂಬ ಕಾರ್ಯಕ್ರಮ ಮಾಡಲಾಯಿತು. ತಾಲೂಕಿನ ಕರವಿನಾಳ ಗ್ರಾಮದಲ್ಲಿ ಶುಕ್ರವಾರ ಬೆಳಿಗ್ಗೆ 5.30 ಗಂಟೆಗೆ ಶ್ರೀ ದೇವಿ ರಥೋತ್ಸವ ಜರುಗಿತು ದೇವಿಯ ದೇವಸ್ಥಾನ ದಿಂದ ಗಂಗೆ ಸ್ಥಳಕ್ಕೆ ಡೊಳ್ಳಿನ ವಾಲಿಗೆ ಮೆರವಣಿಗೆ ನಡೆಸಿದರು.

ಶ್ರೀದೇವಿ ಆಶೀರ್ವಾದ ಪಡೆಯಲು ಬಂದ ಸಾವಿರಾರು ಭಕ್ತರಿಗೆ ಗ್ರಾಮಸ್ಥರಿಂದ ಅನ್ನದಾಸೋಗ ವ್ಯವಸ್ಥೆ ಮಾಡಿದರು.

ಜಾತ್ರೆಯಲ್ಲಿ ಗೋಲಗೇರಿ ಸಾಸಾಬಾಳ ಅಲ್ಲಾಪುರ ಬ್ರಹ್ಮ ದೇವನಮಡು ‌ ಹೋನ್ನಳ್ಳಿ ಖಾನಾಪುರ ಕರವಿನಾಳ‌ ಎಲ್‌.ಟಿ ವಂದಾಲ ಯಲಗೋಡ ಕಲಕೇರಿ ‌ಸೇರಿದಂತೆ ಹಲವಾರು ಸುತ್ತ ಮುತ್ತಲಿನ ಗ್ರಾಮಸ್ಥರು .ಗ್ರಾಮದ ಮುಖಂಡರು ಜಾತ್ರೆಯಲ್ಲಿ ಪಾಲ್ಗೊಂಡಿದ್ದರು ಜಾತ್ರೆಯಲ್ಲಿ ಕಲಕೇರಿ ಠಾಣೆ ಪೋಲಿಸರು ಬಿಗಿ ಬಂದೋಬಸ್ತ್ ಮಾಡಿದರು.

ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಭೀಮಪ್ಪ.ಹಚ್ಯಾಳ. ದೇವರ ಹಿಪ್ಪರಗಿ.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button