ರಾಷ್ಟ್ರೀಯ ಮಟ್ಟದ ಕ್ರೀಡಾಕೂಟದಲ್ಲಿ ಚನ್ನದಾಸರ ಸಮುದಾಯದ ಸ್ನೇಹಾ ಕಲಹಾಳ ಆಯ್ಕೆ.
ಹೊಳೆ ಆಲೂರು ಸ.11

ಗದಗ ಜಿಲ್ಲೆಯ ರೋಣ ತಾಲೂಕಿನ ಹೊಳೆ ಆಲೂರು ಗ್ರಾಮದ ಚನ್ನದಾಸರ ಸಮುದಾಯದ ಗದಗ ಜಿಲ್ಲೆಯ ಮುಂಡರಗಿಯ ನವೋದಯ ಮಹಾವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿ, ಸ್ನೇಹ ಚಂದ್ರಶೇಖರ ಕಲಹಾಳ ಆಂಧ್ರಪ್ರ ದೇಶದ ಚಿತ್ತೂರಿನಲ್ಲಿ ಆಗಸ್ಟ್ 22 ರಂದು ಜರುಗಿದ. ನವೋದಯ ಮಹಾವಿದ್ಯಾಲಯಗಳ ಅಂತರ್ ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿ, ಜವಾಲಿನ್ ಥ್ರೋ ಹಾಗೂ ಹ್ಯಾಮರ್ ಕ್ರೀಡೆಯಲ್ಲಿ ಪ್ರಥಮ ಸ್ಥಾನಗಳಿಸಿ ಜಾರ್ಖಂಡದಲ್ಲಿ ಜರುಗುವ ರಾಷ್ಟ್ರ ಮಟ್ಟದ ಕ್ರೀಡೆಗೆ ಆಯ್ಕೆಯಾಗಿದ್ದಾಳೆ.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಶಿವಾನಂದ. ಎಫ್.ಗೋಗೇರಿ.ತೋಟಗುಂಟಿ.ಗದಗ.