ಉರ್ದು ಶಾಲೆಯಲ್ಲಿ ಮಕ್ಕಳಿಗೆ ವಾರದಲ್ಲಿ ಎರಡು ದಿನ ಉಪಹಾರ ವ್ಯವಸ್ಥೆ – ಕಲ್ಪಿಸಿದ ಶಿಕ್ಷಕ ವೃಂದ.
ಬಿಂಜಲಬಾವಿ ಸ.27

ತಾಳಿಕೋಟಿ ತಾಲೂಕಿನ ಬಿಂಜಲಬಾವಿ ಗ್ರಾಮದಲ್ಲಿ ಸರಕಾರಿ ಉರ್ದು ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ವಾರದಲ್ಲಿ ಎರಡು ದಿವಸ ಮಕ್ಕಳಿಗೆ ಇಡ್ಲಿ ಸಾಂಬಾರು ಅನ್ನ ಸಾರು ಮಧ್ಯಾಹ್ನ ಬಿಸಿ ಊಟದ ನಿಮಿತ್ಯವಾಗಿ ಮಕ್ಕಳಿಗೆ ಇಡ್ಲಿ ಸಾಂಬಾರು ಅನ್ನ ಸಾರು ಊಟ ಮಾಡಬೇಕು ಪ್ರತಿಯೊಂದು ಸರ್ಕಾರಿ ಶಾಲೆಯಲ್ಲಿ ಮಕ್ಕಳಿಗೆ ಶಿಕ್ಷಕರು ವಾರದಲ್ಲಿ ಎರಡು ದಿವಸ ಒಳ್ಳೆ ಪದಾರ್ಥಗಳನ್ನು ಮಕ್ಕಳಿಗೆ ಊಟ ಮಾಡಿಸಿದರೆ ಊಟದ ಜೊತೆ ಒಳ್ಳೆಯ ವಿದ್ಯೆಯ ಅಭ್ಯಾಸಗಳನ್ನು ಮಾಡಿಸಿ ಮಕ್ಕಳನ್ನು ಇಂದು ಉನ್ನತ ಮಟ್ಟಕ್ಕೆ ಬೆಳೆಸುವುದು ಶಿಕ್ಷಕರ ಕರ್ತವ್ಯವಾಗಿದೆ.

ಶುಕ್ರವಾರದ ನಿಮಿತ್ಯವಾಗಿ ಮಧ್ಯಾಹ್ನ ಬಿಸಿ ಊಟದ ಮಕ್ಕಳಿಗೆ ಇಡ್ಲಿ ಸಾಂಬಾರ್ ಅನ್ನ ಸಾರು ಊಟ ಮಾಡುತ್ತಿದ್ದರು ಬಿಂಜಲಬಾವಿ ಗ್ರಾಮದ ಸರಕಾರಿ ಉರ್ದು ಶಾಲೆಯ. ಮುಖ್ಯ ಗುರುಗಳು ಶಿಕ್ಷಕರು ಗುರು ಮಾತೆಯವರು ಹಾಗೂ ಊರಿನ ಗ್ರಾಮಸ್ಥರು ಸೇರಿದಂತೆ ಶಾಲೆಯ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿ ಊಟದ ಜೊತೆ ಮಕ್ಕಳಿಗೆ ಇಡ್ಲಿ ಸಾಂಬಾರ್ ಅನ್ನ ಸಾಂಬಾರ್ ವಿದ್ಯಾರ್ಥಿಗಳಿಗೆ ಊಟವನ್ನು ಮಾಡಿಸಿದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಮೈಬೂಬಬಾಷ.ಮನಗೂಳಿ.ತಾಳಿಕೋಟೆ