ತಾಂಡಾದಲ್ಲಿ ಸಂತ ಸೇವಾಲಾಲ್ ಹಾಗೂ ಅಂಬಾ ಭವಾನಿ ಜಾತ್ರೆ.
ಹಂದಿಗನೂರ ಅ.08

ಸಿಂದಗಿ ತಾಲೂಕಿನ ಹಂದಿಗನೂರ ಎಲ್,ಟಿಯಲ್ಲಿ ಶ್ರೀ ಅಂಬಾ ಭವಾನಿ ಹಾಗೂ ಶ್ರೀ ಸಂತ ಸೇವಾಲಾಲರ 28, ನೇ ವರ್ಷದ ಜಾತ್ರಾ ಮಹೋತ್ಸವವು ಅದ್ದೂರಿಯಾಗಿ ಕುಂಬ, ಕಳಸ ದೊಂದಿಗೆ ಮೆರವಣಿಗೆ ಮೂಲಕ ಜರುಗಿತು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಕಮೀಟಿ ಅಧ್ಯಕ್ಷರಾದ ಮಾಂತೇಶ. ಚವ್ಹಾಣ, ಉಪಾಧ್ಯಕ್ಷರಾದ ಮಾಂತು ತುಕಾರಾಮ.

ರಾಠೋಡ, ಕಾರ್ಯದರ್ಶಿಯಾದ ರಾಘು , ರಾಠೋಡ, ಖಜಾಂಚಿ ರಮೇಶ ರಾಠೋಡ, ಹಾಗೂ ರೂಪಸಿಂಗ್ ರಾಠೋಡ, ನಾಮದೇವ ರಾಠೋಡ, ನಿವೃತ್ತ ಆರ್ ಟಿ ಓ, ಬಾಲಚಂದ್ರ ರಾಠೋಡ, ಬಾಬು ಚವ್ಹಾಣ, ನಿವೃತ್ತ ಪ್ರಾಧ್ಯಾಪಕರು ರಮೇಶ ರಾಠೋಡ ಪಾಂಡು ರಾಠೋಡ,

ಮೋತು ರಾಠೋಡ, ಭೀಮಸಿಂಗ್ ಚವ್ಹಾಣ, ಸಂತೋಷ ಚವ್ಹಾಣ, ಗುಂಡು ರಾಠೋಡ, ಗಂಗಾರಾಮ ಚವ್ಹಾಣ, ಶ್ರೀಧರ ರಾಠೋಡ, ಸಿದ್ದು ರಾಠೋಡ, ಅರವಿಂದ ರಾಠೋಡ, ಪ್ರಕಾಶ ರಾಠೋಡ, ಹಾಗೂ ಮಹಿಳೆಯರು, ಮತ್ತಿತರರು ಉಪಸ್ಥಿತರಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂಎಸ್.ಕೆ ನ್ಯೂಸ್ ಕನ್ನಡ ಚಾನಲ್: ಭೀಮಪ್ಪ.ಹಚ್ಯಾಳ.ದೇವರ ಹಿಪ್ಪರಗಿ