ಶಾಸಕ ರಾಜುಗೌಡ ತಾಯಿ – ನೀಲಮ್ಮ ಗೌಡತಿ ನಿಧನ.
ದೇವರ ಹಿಪ್ಪರಗಿ ಅ.10

ಮತ ಕ್ಷೇತ್ರದ ಶಾಸಕರಾದ ರಾಜುಗೌಡ ಪಾಟೀಲ ಕುದರಿ ಸಾಲವಾಡಗಿ ಅವರು ತಾಯಿಯವರಾದ ನೀಲಮ್ಮಗೌಡತಿ ಬಸನಗೌಡ ಪಾಟೀಲ ಅವರು ವಯಸ್ಸು ೭೦ ಬುಧವಾರ ಸಂಜೆ ನಿಧನರಾಗಿದ್ದಾರೆ, ಬಸವನ ಬಾಗೇವಾಡಿ ತಾಲ್ಲೂಕಿನ ಕುದರಿ ಸಾಲವಾಡಗಿ ಗ್ರಾಮದ ತಮ್ಮ ನಿವಾಸದಲ್ಲಿ ವಯೋಸಹಜ ದಿಂದ ಸಾವನ್ನಪ್ಪಿದ್ದಾರೆ, ಮೃತರಿಗೆ ಶಾಸಕರು ರಾಜುಗೌಡ ಪಾಟೀಲ ಸೇರಿ ಇಬ್ಬರು ಗಂಡು ಮಕ್ಕಳು ಹಾಗೂ ಇಬ್ಬರು ಹೆಣ್ಣು ಮಕ್ಕಳು ಸೇರಿದಂತೆ ಅಪಾರ ಬಂದು ಬಳಗವನ್ನು ಅಗಲಿದ್ದಾರೆ, ಅಂತ್ಯಕ್ರಿಯೆ ಸ್ವಗ್ರಾಮ ಕುದರಿ ಸಾಲವಾಡಗಿಯಲ್ಲಿ ಗುರುವಾರ ಮಧ್ಯಾನ್ಹ ಎರಡು ಘಂಟೆಗೆ ಅಂತ್ಯಕ್ರಿಯೆ ನಡೆಯಲಿದೆ, ಎಂದು ಶಾಸಕರು ಆಪ್ತರ ಮೂಲಕ ಸುದ್ದಿ ತಿಳಿಸಿದರು,
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂಎಸ್.ಕೆ ನ್ಯೂಸ್ ಕನ್ನಡ ಚಾನಲ್: ಭೀಮಪ್ಪ.ಹಚ್ಯಾಳ.ದೇವರ ಹಿಪ್ಪರಗಿ