ಬಣ್ಣದಲ್ಲಿ ಮಿಂದೆದ್ದ ಕುಣಿದು ಕುಪ್ಪಳಿಸಿದ – ಗೋರಬಾಳ ಯುವಕರು.

ಗೋರಬಾಳ ಏಪ್ರಿಲ್.11

ಇಳಕಲ್ಲ ತಾಲೂಕಿನ ಸಮೀಪದ ಗೋರಬಾಳ ಗ್ರಾಮದ ಯುವಕ ಮಿತ್ರರು ಬಣ್ಣದ ಹಬ್ಬದ ಎರಡನೇ ದಿನವಾದ ಇಂದು ಯುವಕರು ಭರ್ಜರಿಯಾಗಿ ಬಣ್ಣದಾಟ ಹಾಡಿ ಕುಣಿದು ಕುಪ್ಪಳಿಸಿದರು ಗ್ರಾಮದ ಭಾಗಶ ಯುವಕರು ಶ್ರೀಶೈಲ ಪಾದಯಾತ್ರೆ ಹೋಗಿದ್ದರಿಂದ ಬಣ್ಣದ ಎರಡನೇ ದಿನವಾದ ಇಂದು ಬಣ್ಣವನ್ನು ಜೋರಾಗಿ ಆಡಿದರು.

ಭಾರತೀಯ ಸಂಸ್ಕೃತಿಯ ವರ್ಷಕ್ಕೊಮ್ಮೆ ಬರುವ ಈ ಬಣ್ಣದ ಹಬ್ಬವನ್ನು ನಾವೆಲ್ಲರೂ ಒಗ್ಗಟ್ಟಾಗಿ ಒಬ್ಬರಿ ಗೊಬ್ಬರು ಬಣ್ಣ ಹಚ್ಚುವ ಮೂಲಕ ಈ ಹಬ್ಬವನ್ನು ಆಚರಿಸುತ್ತೇವೆ ಎಂದು ಯುವಕ ಆದೇಶ ಹಾಗಲದಾಳ ಹೇಳಿದರು.

ತಾಲೂಕ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಪ್ರತಾಪ್.ವಾಯ್.ಕಿಳ್ಳಿ ಇಲಕಲ್ಲ.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button