“ಸ್ನೇಹ”…..

ನನ್ನ ಸ್ನೇಹಿತರಿಗೇ ಒಂದು ಕವನ
ನಾನು ಬರೆಯುವೆ ಪ್ರೀತಿಯ ಕವನ
ಸವಿ ಸವಿ ನೇನಪಿನಲ್ಲಿ
ದೂರ ಹೋದ ಸ್ನೇಹದಲ್ಲಿ
ಮರಳಿ ಬಂದ ನೇನಪಿನಲ್ಲಿ
ಖುಷಿ ಆದ ಸಂತೋಷದಲ್ಲಿ.

– ವಿ.ಎಂ.ಎಸ್.ಗೋಪಿ ✍️
ಲೇಖಕರು, ಸಾಹಿತಿಗಳು
ಬೆಂಗಳೂರು
ನನ್ನ ಸ್ನೇಹಿತರಿಗೇ ಒಂದು ಕವನ
ನಾನು ಬರೆಯುವೆ ಪ್ರೀತಿಯ ಕವನ
ಸವಿ ಸವಿ ನೇನಪಿನಲ್ಲಿ
ದೂರ ಹೋದ ಸ್ನೇಹದಲ್ಲಿ
ಮರಳಿ ಬಂದ ನೇನಪಿನಲ್ಲಿ
ಖುಷಿ ಆದ ಸಂತೋಷದಲ್ಲಿ.
– ವಿ.ಎಂ.ಎಸ್.ಗೋಪಿ ✍️
ಲೇಖಕರು, ಸಾಹಿತಿಗಳು
ಬೆಂಗಳೂರು