ನಿಧನ ವಾರ್ತೆ

ಅಮೀನಗಡ : ಚನ್ನಬಸಯ್ಯ ಅಲ್ಲಯ್ಯ ಮಠಪತಿ ಇವರು ವಯಾ (೫೮),ಶುಕ್ರವಾರ ಹೃದಯಾಘತದಿಂದ ನಿಧನ ಹೊಂದಿದ್ದಾರೆ.
ಶ್ರೀ ವಿಜಯ ಮಹಾಂತೇಶ ಸಹಕಾರಿ ಬ್ಯಾಂಕಿನ ಪಿಗ್ಮಿ ಏಜೆಂಟರು ಹಾಗೂ ಸಂಗಮೇಶ್ವರ ದೇವಸ್ಥಾನದ ಅರ್ಚಕರು.
ಇವರಿಗೆ ಪತ್ನಿ ಇಬ್ಬರು ಪುತ್ರರು ಹಾಗೂ ಅಪಾರ ಬಂದು ಬಳಗ ಇದ್ದರು.