ಉರುಸ್ ಅಂಗವಾಗಿ ಸಾರ್ವಜನಿಕರಿಗೆ – ಪ್ರಸಾದ ವಿಸ್ತರಣೆ ಕಾರ್ಯಕ್ರಮ.
ಮಾನ್ವಿ ಮೇ.24

ಪಟ್ಟಣದ ಬಸವ ವೃತ್ತದಲ್ಲಿ ಹಜರತ್ ಸೈಯದ್ ಸಬ್ಜಾಲಿ ಸತ್ತರ್ ರಹೇಮಾತುಲ್ಲಾ ಅಲೆ ರವರ ಉರುಸ್ ಅಂಗವಾಗಿ ಸಾರ್ವಜನಿಕರಿಗೆ ಪ್ರಸಾದ ವಿಸ್ತರಣೆ ಕಾರ್ಯಕ್ರಮ. ಸೈಯದ್ ಸಬ್ಜಲಿ ಸತ್ತರ್ ರೈಮಾತುಲ್ಲಾ ತಾತನವರ ಸೇವಾ ಸಮಿತಿ ವತಿಯಿಂದ ಭಕ್ತಿ ಭಾವದಿಂದ ಹಮ್ಮಿ ಕೊಳ್ಳಲಾಯಿತು.
ಈ ಪವಿತ್ರ ಕಾರ್ಯಕ್ರಮದಲ್ಲಿ ಮಾನ್ವಿ ಬಿಜೆಪಿ ಮಂಡಲ ಅಧ್ಯಕ್ಷ ಜೀ ಸುಧಾಕರ ಹಾಗೂ ಜನಸೇವಾ ಫೌಂಡೇಶನ್ ರಾಜ್ಯಾಧ್ಯಕ್ಷರು ಜಾವಿದ್ ಖಾನ್ ಗೋಪಾಲ್ ಇಬ್ರಾಂಪುರ್ ಮಿರ್ಜಾ ಆದಮ್ ಬೇಗ್ ಆಲಂಬಷ ಬಂದೇನವಾಜ್ ರೆಹಮತ್ ಅಲಿ ವಸಿಮ್ ಖುರೇಶಿ ಶಾಲಾಂ ಮುಲ್ಲಾ ಸಾಬೀರ್ ಮೆಹಂದಿ ಅಬ್ರರ್ ಖುರೇಶಿ ಸೈಯದ್ ನಜರಿದ್ದೀನ್ ಖಾದ್ರಿ ಶರಣಯ್ಯ ನಾಯಕ್ ವಿಜಯ್ ಕುಮಾರ್ ಇಬ್ರಾಂಪುರ್ ಸೇರಿದಂತೆ ಹಲವಾರು ಭಾಗವಹಿಸಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್.ಭಾಷಾ.ನಕ್ಕುಂದಿ.ಮಾನ್ವಿ