ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ “ಹಾಡಿರೇ ರಾಗಗಳ-ತೂಗಿರೇ ದೀಪಗಳ-2025” ಕಾರ್ಯಕ್ರಮದಲ್ಲಿ – ಸಿಎಚ್ ಉಮೇಶ್ ನಾಯಕ್ ಜಾನಪದ ಗೀತೆ ಪ್ರಸ್ತುತ ಪಡಿಸಿದರು.
ಚಿಕ್ಕಗಂಗೂರು ಸ.09

ದಿನಾಂಕ 09/09/2025 ನೇ. ಮಂಗಳವಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ದಾವಣಗೆರೆ ಜಿಲ್ಲೆ ಹಾಡಿರೇ ರಾಗಗಳ-ತೂಗಿರೇ ದೀಪಗಳ ಕಾರ್ಯಕ್ರಮ ನಡೆಯಿತು ಚನ್ನಗಿರಿ ತಾಲೂಕ ಸಂತೆಬೆನ್ನೂರು ಸಿಗ್ಗಂಗುರು ಗ್ರಾಮದಲ್ಲಿ ಜರಗಿತು. ಅಧ್ಯಕ್ಷತೆ ಶಿವಗಂಗಾ ಬಸವರಾಜ್ ಮಾನ್ಯ ಶಾಸಕರು ಚನ್ನಗಿರಿ ಕ್ಷೇತ್ರ ಮತ್ತು ಕನ್ನಡ ಮತ್ತು ಸಂಸ್ಥೆಯ ಇಲಾಖೆ ನಿರ್ದೇಶಕರು ರವಿಚಂದ್ರ ಗ್ರಾಮ ಪಂಚಾಯತಿ ಅಧ್ಯಕ್ಷರು ಉಪಾಧ್ಯಕ್ಷರು ಸದಸ್ಯರು ಶಾಲಾ ಶಿಕ್ಷಕರು ಮಕ್ಕಳು ಜಾನಪದ ಗಾಯನ ಗೀತೆ ಹಾಲಿಸಿ ಖುಷಿ ಪಟ್ಟರು.

ಜಾನಪದ ಕೋಗಿಲೆ ಉಮೇಶ್ ನಾಯಕ್ ರಾಷ್ಟ್ರಕವಿ ಕುವೆಂಪುರವರ ಹಾಡಿಗೆ ತೊಲದುವಿದ ಕನ್ನಡ ಮನಸ್ಸುಗಳು ಅವರ ಹಾಡಿಗೆ ತಲೆದೂಗಿದ ಶಿವಗಂಗಾ ಬಸವರಾಜ್ ಶಾಸಕರು ತಲೆದೂಗಿ ತುಂಬಾ ಖುಷಿ ಪಟ್ಟರು ಜೈ ಕನ್ನಡಾಂಬೆ.

