ಅಧ್ಯಕ್ಷರು ಕರ್ನಾಟಕ ಜಾನಪದ ಅಕಾಡೆಮಿ ಅವರಿಗೆ – ಸುಗ್ಗಿ ಕಾಲ ಬಂತು ಜಾನಪದ ಲೋಕದಲ್ಲಿ ಪುಸ್ತಕ ನೀಡಿದರು.
ಬೆಂಗಳೂರು ಫೆ.05

ದಿನಾಂಕ 3/1/2026 ನೇ. ಸೋಮವಾರ ಕರ್ನಾಟಕ ಜಾನಪದ ಅಕಾಡೆಮಿ ರಿಜಿಸ್ಟರ್ ಬೆಂಗಳೂರು ಜಾನಪದ ಗಾಯನ ಕ್ಷೇತ್ರದಲ್ಲಿ 25/30 ವರ್ಷಗಳಿಂದ ಗ್ರಾಮೀಣ ಭಾಗದಲ್ಲಿ ಹೆಸರು ಮಾಡುತ್ತಿರುವ ಖ್ಯಾತ ಜಾನಪದ ಕಲಾವಿದರಾದ, ಮಹಾತ್ಮ ಪ್ರೊ, ಬಿ.ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿಯ. ಅಂಗ ಸಂಸ್ಥೆಯ ಕ್ರಾಂತಿಕಾರಿ ರಾಜ್ಯ ಸಂಚಾಲಕರು ಆದ ಸಿ.ಎಚ್ ಉಮೇಶ್ ನಾಯಕ್ ಚಿನ್ನಸಮುದ್ರ ಇವರಿಗೆ ಜಾನಪದ ಅಕಾಡೆಮಿ ಯಿಂದ ಸವಲತ್ತುಗಳು ಪುರಸ್ಕಾರಗಳು ಸಿಗಲೆಂದು ಮಹಾತ್ಮ ಪ್ರೊ, ಬಿ.ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಘಟನಾ ಸಂಚಾಲಕರಾದ ರಾಜಶೇಖರ್ ಜಾಪನೂರು ಬೆಂಗಳೂರು ಇವರು ಕೂಡ ಹಾರೈಸಿದರು. ಕಾರ್ಯದರ್ಶಿಗಳು ಮತ್ತು ಅರುಣ್ ಕುಮಾರ್ ದಲಿತ ಪರ ಜಾನಪದ ಕಲಾವಿದರು ಇವರು ಕರ್ನಾಟಕ ಜಾನಪದ ಅಕಾಡೆಮಿ ರಿಜಿಸ್ಟರ್ ಬೆಂಗಳೂರು ರಾಜ್ಯಾಧ್ಯಕ್ಷರಾದ ಶಿವಪ್ರಸಾದ್ ಗೊಲ್ಲರಳ್ಳಿ ಇವರಿಗೆ ಮನವಿ ಪತ್ರ ನೀಡಿದ ಕ್ಷಣ ಜೈ ಭೀಮ್ ಜೈ ಕೃಷ್ಣಪ್ಪ….. 💐🙏😍

