ಸಾಂಗ್ಲಿಯಲ್ಲಿ 6 ನೇ. ಸಮರ್ಥ ಕಪ್ ರಾಷ್ಟ್ರೀಯ ಮುಕ್ತ – ಕರಾಟೆ ಕ್ರೀಡಾಕೂಟ ಜರುಗಿತು.

ವಿಜಯಪುರ ಆ.24

ರಾಷ್ಟ್ರೀಯ ಮುಕ್ತ ಕರಾಟೆ ಕ್ರೀಡಾಕೂಟ 2026 ದಿನಾಂಕ 23-08-26 ರಂದು ವರ್ಣ ಮಂಗಲ ಕಾರ್ಯಾಲಯ ಸಾಂಗ್ಲಿಯಲ್ಲಿ ನಡೆದ 6 ನೇ. ಸಮರ್ಥ ಕಪ್ ರಾಷ್ಟ್ರೀಯ ಮುಕ್ತ ಕರಾಟೆ ಕ್ರೀಡಾಕೂಟ ಜರುಗಿತು.

ಈ ಕ್ರೀಡಾಕೂಟದಲ್ಲಿ ಫೈಟಿಂಗ್ ಬಾಲಕರ ವಿಭಾಗದಲ್ಲಿ ಪದಕ ಪಡೆದ ವಿವರ ಕುಮಾರ ಅಬ್ದುಲವೈಯಿದ ಆರ್ ಜಮಾದಾರ 8 ವರ್ಷ ಒಳಗೆ 25 ಕೆ.ಜಿ ವಿಭಾಗದಲ್ಲಿ ಕಂಚಿನ ಪದಕ ಕುಮಾರ ಮದನ ಎನ್ ಪೂಜಾರಿ 12 ವರ್ಷದ ಒಳಗೆ 35 ಕೆ.ಜಿ ವಿಭಾಗದಲ್ಲಿ ಕಂಚಿನ, ಕುಮಾರ ಅಬ್ದುಲರೋಪ ಆರ್ ಜಮಾದಾರ 12 ವರ್ಷದ ಒಳಗೆ 30 ಕೆ.ಜಿ ವಿಭಾಗದಲ್ಲಿ ಕಂಚಿನ ಪದಕ.

ಕುಮಾರ ತೇಜಸ್ ಆರ್ ಕೋಳಿ 12 ವರ್ಷದ ಒಳಗೆ 31 ಕೆ.ಜಿ ವಿಭಾಗದಲ್ಲಿ ಬೆಳ್ಳಿ ಪದಕ ಕುಮಾರ ಸೌರಭ ನೌರಾಜ 14 ವರ್ಷದ ಒಳಗೆ 48 ಕೆ.ಜಿ ವಿಭಾಗದಲ್ಲಿ ಬಂಗಾರ ಪದಕ ಕುಮಾರ ಓಂ ಕೋಳಿ 14 ವರ್ಷದ ಒಳಗೆ 70 ಕೆ.ಜಿ ವಿಭಾಗದಲ್ಲಿ ಕಂಚಿನ ಪದಕ ಕುಮಾರ ಸುಜಲ ತೂಲೋಹಾರ 17 ವರ್ಷದ ಒಳಗೆ 43 ಕೆ.ಜಿ ವಿಭಾಗದಲ್ಲಿ ಕಂಚಿನ ಪದಕ ಪುರುಷರ ಬ್ಲಾಕ್ ಬೆಲ್ಟ್ ಫೈಟಿಂಗ್ ವಿಭಾಗದಲ್ಲಿ ರಿಯಾಜ ಎಂ ಜಮಾದಾರ.

60 ಕೆ.ಜಿ 40 ವರ್ಷದ ಒಳಗೆ ಬೆಳ್ಳಿ ಪದಕ ಬಸವರಾಜ ನಂ ಬಾಗೇವಾಡಿ, 55 ಕೆ.ಜಿ 48 ವರ್ಷ ಒಳಗೆ ಬೆಳ್ಳಿ ಪದಕ ಬಾಲಕಿಯರ ಫೈಟಿಂಗ್ ವಿಭಾಗದಲ್ಲಿ ಕುಮಾರಿ ಪೂರ್ಣಿಮಾ ಎನ್ ಕಾಂಬಳೆ 13 ವರ್ಷದ ಒಳಗೆ 30 ಕೆ.ಜಿ ವಿಭಾಗದಲ್ಲಿ ಕಂಚಿನ ಪದಕ ಕುಮಾರಿ ಆಯಿಶಾ ಆರ್ ಜಮಾದಾರ 13 ವರ್ಷದ ಒಳಗೆ 29 ಕೆ.ಜಿ ವಿಭಾಗದಲ್ಲಿ ಕಂಚಿನ ಪದಕ ಕುಮಾರಿ ಅಕ್ಷತಾ ಎಂ ಕುಂಬಾರ್ 13 ವರ್ಷದ ಒಳಗೆ 32 ಕೆ.ಜಿ ವಿಭಾಗದಲ್ಲಿ ಕಂಚಿನ ಪದಕ ಕುಮಾರಿ ಪಲ್ಲವಿ ಎಸ್ ಕುಂಬಾರ.

13 ವರ್ಷದ ಒಳಗೆ 30 ಕೆ.ಜಿ ವಿಭಾಗದಲ್ಲಿ ಕಂಚಿನ ಪದಕ ಕುಮಾರಿ ವೈಭವಿ ಎನ್ ಕಾಂಬಳೆ 14 ವರ್ಷದ ಒಳಗೆ 40 ಕೆ.ಜಿ ವಿಭಾಗದಲ್ಲಿ ಬೆಳ್ಳಿ ಪದಕ ಕುಮಾರಿ ನೇಹಾ ಎನ್ ಪೂಜಾರಿ 15 ವರ್ಷದ ಒಳಗೆ 80 ಕೆ.ಜಿ ವಿಭಾಗದಲ್ಲಿ ಕಂಚಿನ ಪದಕ ಕುಮಾರಿ ಶಿವಾನಿ ಎಸ್ ಘಾಟಕೆ 17 ವರ್ಷದ ಒಳಗೆ 46 ಕೆ.ಜಿ ವಿಭಾಗದಲ್ಲಿ ಕಂಚಿನ ಪದಕ ಕುಮಾರಿ ಪೂನಂ ವಿ ಜಾದವ 17 ವರ್ಷದ ಒಳಗೆ 43 ಕೆ.ಜಿ ವಿಭಾಗದಲ್ಲಿ ಬಂಗಾರ ಪದಕ ಕುಮಾರಿ ಸಾನಿಯಾ ಆರ್ ಪೀರಜಾದೆ 24 ವರ್ಷದ ಒಳಗೆ.

45 ಕೆ.ಜಿ ವಿಭಾಗದಲ್ಲಿ ಬೆಳ್ಳಿ ಪದಕ ಈ ಸಂದರ್ಭದಲ್ಲಿ ಆಯೋಜಕರಾದ ಹಮಜ್ದಖಾನ ಮುಜಾವರವರು ಮತ್ತು ನಿರ್ಣಾಯಕರು, ಮತ್ತು ಮುಖ್ಯ ತರಬೇತುದಾರರಾದ ಬಸವರಾಜ ನಂ ಬಾಗೇವಾಡಿ ಸಾ ಉತ್ನಾಳ ರವರು, ತರಬೇತುದಾರರಾದ ರಿಯಾಜ್ ಎಂ ಜಮಾದಾರ ರವರು ಮಕ್ಕಳೊಂದಿಗೆ ಭಾಗವಹಿಸಿದ್ದರು. 2 ಬಂಗಾರ ಪದಕ 5 ಬೆಳ್ಳಿ ಪದಕ 11 ಕಂಚಿನ ಪದಕ ಒಟ್ಟು 18, ಪದಕ ಪಡೆದು ಜಿಲ್ಲೆಗೆ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ ಎಂದು ವರದಿಯಾಗಿದೆ.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button