ಸಿನೆಮಾ
-
ವಿಶ್ವ ಬೈಸಿಕಲ್ ದಿನ ಆಚರಣೆ.
ನಾಗಠಾಣ ಜೂನ್.3 ಮೂಲಭೂತ ಸಾರಿಗೆ, ಪರಿವರ್ತನೆ ಮತ್ತು ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಬಲಪಡಿಸಿ, ಸೈಕ್ಲಿಂಗ್ ಸಂಸ್ಕೃತಿಯನ್ನು ಅಭಿವೃದ್ಧಿಪಡಿಸಲು ಪ್ರತಿ ವರ್ಷ ಜೂನ್ 3 ರಂದು ವಿಶ್ವ…
Read More » -
ಹೆತ್ತವರ ಕಣ್ಣೀರು…
ಹೆಣ್ಣು ಪ್ರತಿಯೊಬ್ಬನ ಬಾಳಿನ ಕಣ್ಣುತಿಳಿಯಬೇಡಿ ಅರಿಯದೆ ಬದುಕಿಗದು ಹುಣ್ಣುಸೌಜನ್ಯದಿ ಬದುಕಿ ನಿತ್ಯ ಜೀವನವೇ ಹಣ್ಣುಹೆಣ್ಣಿಲ್ಲದ ಜೀವನದಲಿ ತಿನ್ನಬೇಕಾಗುವುದು ಮಣ್ಣು.. ಕೈಲಾಗದವರು ತೆಗೆದುಕೊಂಡರು ಅವಳಿಂದ ವರದಕ್ಷಿಣೆನೆನಪಿರಲಿ ಅದು ಮಾವನಿಂದ…
Read More » -
ಮತ್ತೇ ಶುರುವಾಗಿದೆ ಶಾಲೆ ….
ಬೇಸಿಗೆ ರಜೆ ಮುಗಿದು,ಮತ್ತೆ ಶುರುವಾಗಿದೆ ಶಾಲೆಸುಡುವ ಬಿಸಿಲ ಕಳೆದು, ಕಲಿಯೋಣ ಕನ್ನಡ ಅಕ್ಷರಮಾಲೆಮೋಜು ಮಸ್ತಿಯ ತೊರೆದು, ಶಾಲೆಗೆ ತೆರೆಳಿ ಜೂನ್ ನಿಂದಲೆಶಾಲೆ ಸ್ವಚ್ಛವ ತೊಳೆದು,ವಿದ್ಯಾಭ್ಯಾಸ ಕಲಿಯೋಣ…
Read More » -
ಗ್ರಾಮೀಣ ಕೂಲಿ ಕಾರ್ಮಿಕರ ಹಣ ಪಾವತಿಸಲು ಕೇಂದ್ರ ಸರ್ಕಾರ ವಿಫಲ, ಪಿಡಿಓ ಮೂಲಕ ಪ್ರಧಾನಿಯವರಿಗೆ ಮನವಿ ….
ಮಾಲವಿ (ಮೇ.29) : ವಿಜಯನಗರ ಜಿಲ್ಲೆ, ಹಗರಿಬೊಮ್ಮನಹಳ್ಳಿ ತಾಲೂಕಿನ ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆ ,(ಗ್ರಾಕೋಸ್ )ವತಿಯಿಂದ ಇಂದು ಮಾನ್ಯ ಪ್ರಧಾನ ಮಂತ್ರಿಗಳು ಭಾರತ ಸರ್ಕಾರ ಇವರಿಗೆ…
Read More » -
ನನ್ನಾಕಿ…
ಬಾಳ ಪಯಣದಲಿ ನನ್ನೊಂದಿಗೆ ಕೈ ಹಿಡಿದಾಕಿಹಸೆಮನೆ ಏರಿ ಸಪ್ತಪದಿ ತುಳಿದಾಕಿಮೌನದಿ ಕುಳಿತರೆ ಮಾತನಾಡಿಸಿ ನಗಾಕಿಸುಖ ದುಃಖಗಳಲ್ಲಿ ಸಮನಾಗಿ ಬೆರತಾಕಿ.. ಊಟಕ್ಕ ಕುಳಿತರ ತುತ್ತು ಮಾಡಿ ಉಣಿಸಾಕಿಪ್ರತಿಯೊಬ್ಬರ ಜೊತೆ…
Read More » -
ಚೇತನ್ ರವರ ಹುಟ್ಟು ಹಬ್ಬದ ಸಂಭ್ರಮಾಚರಣೆ.
ರಾಂಪುರ ಮೇ. 26 ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮೂರು ತಾಲೂಕು ರಾಂಪುರದ ಹೋಬಳಿಯ ರಾಂಪುರ ಗ್ರಾಮದ ಎಲ್ಲಮ್ಮನ ಎಸ್ಟೇಟ್ ನಲ್ಲಿ ಎನ್ ವೈ ಎಚ್ ಎನ್ ವೈ ಜಿ…
Read More » -
14.ದಿವಸಗಳ ವರೆಗೆ ನಡೆಯಲಿರುವ ಉಚಿತ ಯೋಗ ನಿಸರ್ಗ ಚಿಕಿತ್ಸಾ ಶಿಬಿರ.
ಕೊಟ್ಟೂರು ಮೇ.23 ನಿನ್ನೆ ಪಟ್ಟಣದ ತುಂಗಭದ್ರ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಬಸವ ಪತಂಜಲಿ ಯೋಗ ಸಮಿತಿ ಕರ್ನಾಟಕ, ಜೆಸಿಐ ಕೊಟ್ಟೂರು ಕಾಟನ್, ಥಿಯೋಸಾಫಿಕಲ್ ಲಾಡ್ಜ್, ಪಟ್ಟಣದ ವಿವಿಧ…
Read More » -
ಕರುಮಾರಿಯಮ್ಮ ಜಾತ್ರಾ ಮಹೋತ್ಸವ.
ತರೀಕೆರೆ ಮೇ.23 ಪ್ರತಿವರ್ಷದಂತೆ ಈ ಬಾರಿಯೂ ಶ್ರೀ ಕರುಮಾರಿಯಮ್ಮ ದೇವಿ ಸೇವಾ ಸಮಿತಿ ವತಿಯಿಂದ ಪಟ್ಟಣದ ಕೋಡಿ ಕ್ಯಾಂಪ್ ತಮಿಳು ಕಾಲೋನಿಯಲ್ಲಿ, 67ನೇ ವರ್ಷದ ಅಂಬಲಿ ಮತ್ತು…
Read More » -
ಪತ್ರಕರ್ತ ಬಿ.ಎಸ್.ಹೊಸೂರ ಅವರ ಸಹೋದರಿಯ ಮದುವೆಗೆ ಆಗಮಿಸಿ , ಶುಭ ಹಾರೈಸಿದ ಶಿಕ್ಷಕರ ಹಾಗೂ ಪತ್ರಿಕಾ ಬಳಗ …….
ಬೆನಕೊಟಗಿ ( ಮೇ.22) : ವಿಜಯಪೂರ ಜಿಲ್ಲೆಯ ಸಿಂದಗಿ ತಾಲೂಕಿನ ಬೆನಕೊಟಗಿ ಗ್ರಾಮದಲ್ಲಿ ವರನ ಸ್ವಗ್ರಹದಲ್ಲಿ ದಿನಾಂಕ 22-5-2023 ರಂದು ಸೋಮವಾರ ಪತ್ರಕರ್ತರಾದ ಬಿ ಎಸ್ ಹೊಸೂರ…
Read More » -
ನಾಗಠಾಣದಲ್ಲಿ ಸಂಭ್ರಮದ ಚೌಡೇಶ್ವರಿ ಜಾತ್ರೆ.
ನಾಗಠಾಣ ಮೇ.19 ಪಾರ್ವತಿ ದೇವಿಯ ಅವತಾರವಾಗಿರುವ ಚೌಡೇಶ್ವರಿ ದೇವಿಯು ದೇವಾಂಗ ಪಂಗಡದ ಜನರ ಕುಲದೇವಿ.ಈಕೆಯನ್ನು ಅತ್ಯಂತ ಶಕ್ತಿಶಾಲಿ ದೇವತೆಗಳಲ್ಲಿ ಒಬ್ಬಳೆಂದು ಪರಿಗಣಿಸಲಾಗುತ್ತದೆ. ಈಕೆಯ ಬಳಿ ಏನೇ ಬೇಡಿಕೊಂಡರೂ…
Read More »