ಸಿನೆಮಾ
-
ಇಂಡಿಯಲ್ಲಿ ಇಂದಿನಿಂದ ಚೌಡೇಶ್ವರಿ ಜಾತ್ರೆ.
ಇಂಡಿ ಮೇ.17 ಇಂಡಿ ಪಟ್ಟಣದಲ್ಲಿ ಚೌಡೇಶ್ವರಿ ಜಾತ್ರೆ ಮೇ. 18 ರಿಂದ 20 ರ ವರೆಗೆ ಜರುಗುವದು. ಗುರುವಾರ ಬೆಳಗ್ಗೆ ಮಹಾಮಂಗಳಾರತಿ ಹಾಗೂ ರಾತ್ರಿ 12 ಗಂಟೆಗೆ…
Read More » -
ವಿಶ್ವ ತಾಯಂದಿರ ದಿನ ಆಚರಣೆ.
ನಾಗಠಾಣ ಮೇ.15 ವಿಜಯಪುರ ನಿಸ್ವಾರ್ಥ ಪ್ರೀತಿಯ ಸಂಕೇತವಾಗಿ ನಿಲ್ಲುವಳು ತಾಯಿ, ತನ್ನೆಲ್ಲಾ ಸುಖ ಸಂತೋಷಗಳನ್ನು ತನ್ನ ಕರುಳ ಬಳ್ಳಿಯಲ್ಲಿ ಕಾಣುವ ತಾಯಿಯ ಪ್ರೀತಿಗೆ ಈ ಜಗದಲ್ಲಿ ಬೇರೆ…
Read More » -
ಮತ್ತೊಮ್ಮೆ ಮಗುವಾಗುವಾಸೆ….
ಮುಗ್ಧ ಮನದ ಮಗುವಾಗುವ ಆಸೆಮೋಸ ವಂಚನೆ ಬಿಟ್ಟು ನಿಸ್ವಾರ್ಥಿಯಾಗುವ ಆಸೆಬಾಲ್ಯದ ಗೆಳೆಯರೊಂದಿಗೆ ನಿತ್ಯ ಖುಷಿಯದಿ ಆಡುವ ಆಸೆತಾಯಿಯ ಮಡಿಲಲಿ ಲಾಲಿ ಕೇಳುವ ಆಸೆ. ಬಾಲ್ಯಕ್ಕೆ ತಿರುಗಿ ಮತ್ತೊಮ್ಮೆ…
Read More » -
ಬೆಂಗಳೂರಿನ ಲಕ್ಕಿ ಫಿಲಂಸ್ ವತಿಯಿಂದ ಆರ್ ಸಂಪತ್ ನಿರ್ಮಿಸುತ್ತಿರುವ “ಧ್ರುವ ನಕ್ಷತ್ರ” ಕನ್ನಡ ಚಲನಚಿತ್ರದ ಮುಹೂರ್ತ ಸಮಾರಂಭ ಹುಬ್ಬಳ್ಳಿ ಸಿದ್ದಾರೂಡಮಠದಲ್ಲಿ ನೆರವೇರಿತು ……
ಹುಬ್ಬಳ್ಳಿ (ಮೇ.2) : ಹಿರಿಯ ಪತ್ರಕರ್ತ ಗಣಪತಿ ಗಂಗೊಳ್ಳಿ ಅವರು ಕ್ಲಾಪ್ ಮಾಡುವ ಮೂಲಕ ಮೊದಲ ದೃಶ್ಯಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಬೆಂಗಳೂರಿನಿಂದ ಇಲ್ಲಿ ಬಂದು…
Read More » -
ನಿವೃತ್ತ ವೀರ ಯೋಧನಿಗೆ ಅದ್ದೂರಿ ಸ್ವಾಗತ…..
ಚೋರಗಿ (ಮೇ 2) : ನಿವ್ರತ್ತ ವೀರ ಯೋಧನಿಗೆ ಅದ್ದೂರಿ ಸ್ವಾಗತ.ಇಂಡಿ ತಾಲ್ಲೂಕಿನ ಚೋರಗಿ ಗ್ರಾಮದ ನಿವಾಸಿ ಯಶ್ವಂತ್ ಶ್ರೀಶೈಲ. ಮೇಡೆದಾರ್. ಅವರ ಸೇವಾ ನಿವೃತ್ತಿ ಪ್ರಯುಕ್ತ…
Read More » -
ಸಿರಿತನ ಕಾಣದ ಬಡವರು…
ಹಗಲಿರುಳೆನ್ನದೆ ದುಡಿಯುವ ಶ್ರಮಿಕರು ನಾಡ ಸ್ವಚ್ಛತೆಗಾಗಿ ನಿಂತ ಕಾರ್ಮಿಕರು ಬದುಕಿನಲಿ ಸಿರಿತನ ಕಾಣದ ಬಡವರು ನೊಂದು ಬಿಂದು ಕಾಯಕದಲ್ಲಿ ಸದಾ ನಿರತರಾದವರು.. ದಿನದ 24 ಗಂಟೆ…
Read More » -
ಆಗುವುದಾದರೆ ಇವರಂತಾಗು……!!
ಮೂಕನಾಗಬೇಕು ಸುಳ್ಳು ತಲೆಯೆತ್ತಿ ನಿಂತಾಗಕಿವುಡನಾಗಬೇಕು ಚಾಡಿಕೋರರ ಮಾತುಗಳು ಜೋರಾದಾಗ. ಕುರುಡನಾಗಬೇಕು ನಮ್ಮವರೇ ನಮಗೆ ಮೋಸ ಮಾಡುವಾಗಶಾಂತನಾಗಬೇಕು ಹಿತಶತ್ರು ಜೋರಾಗಿ ಚೀರಾಡುವಾಗ. ಧೈರ್ಯವಂತನಾಗಬೇಕು ನಿಲುಕದ ಸಮಸ್ಯೆಗಳು ಬಂದೊಡಗಿದಾಗಮೌನಿಯಾಗಬೇಕು ಮೂರ್ಖರು…
Read More » -
“ಮೈ ಹೀರೋ” ಎರಡನೇ ಹಂತದ ಚಿತ್ರೀಕರಣ ಮುಕ್ತಾಯ.
ಬೆಂಗಳೂರ ಏ.26 ಬೆಂಗಳೂರ ಎ ವಿ ಸ್ಟುಡಿಯೋಸ್ ಅಡಿಯಲ್ಲಿ ನಿರ್ದೇಶಕ ಹಾಗೂ ನಿರ್ಮಾಪಕ ಅವಿನಾಶ್ ವಿಜಯಕುಮಾರ್ ನಿರ್ಮಿಸುತ್ತಿರುವ ” ಮೈ ಹೀರೋ ” ಚಿತ್ರದ ಎರಡನೇ ಹಂತದ…
Read More » -
ಓಟು ಮಾರಾಟಕ್ಕಿದೆ. ಕಿರುಚಿತ್ರದ ಪೋಸ್ಟರ್ ಬಿಡುಗಡೆ
ಬೆಂಗಳೂರ ( ಏ.26 ) : ಕಿನ್ನಾಳ ಟಾಕೀಸ್ ಲಾಂಛನದಡಿ ನಿರ್ಮಾಣ ಆಗಿರುವ ‘ಓಟು ಮಾರಾಟಕ್ಕಿದೆ’ ಕಿರುಚಿತ್ರದ ಮೊದಲ ಪೋಸ್ಟರ್ ಅನ್ನು ಕನ್ನಡದ ರ್ಯಾಪ್ಸ್ಟಾರ್ ಚಂದನ್ಶೆಟ್ಟಿ ಅವರು…
Read More » -
ಅಭಿಮಾನಿಗಳ ಮನಗೆದ್ದ ಡಿ ಬಾಸ್ ; ಎದೆಯಲ್ಲಿ ಹಚ್ಚೆ ಹಾಕಿಸಿಕೊಂಡು , ಎಲ್ಲಾ ಸೆಲೆಬ್ರಿಟಿಗಳಿಗೆ ಗೌರವಾರ್ಪಣೆ ಸಲ್ಲಿಸಿದ ಡಿ ಬಾಸ್….!
ಈಗಾಗಲೇ ಈ ಮಾಸ್ ಕಮರ್ಷಿಯಲ್ ಎಂಟರ್ಟೈನರ್ 100 ಕೋಟಿ ಕ್ಲಬ್ ಪಟ್ಟಿಗೆ ಸೇರಿದೆ ಎಂದು ವರದಿಯಾಗಿದೆ.ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಕ್ರಾಂತಿ ದೇಶಾದ್ಯಂತ ಬಿಡುಗಡೆಯಾಗಿ ಬಾಕ್ಸ್ ಆಫೀಸ್…
Read More »