Vijayapura
-
ಸುದ್ದಿ 360
ಹೋರಾಟಗಾರ ಬಿ.ಡಿ.ಪಾಟೀಲರ ಗೆಲುವಿಗೆ.ತಾಲೂಕಿನ ಜನತೆ ಆಶೀರ್ವಾದ ನೀಡಬೇಕು ಶಿವಯೋಗಪ್ಪ ನೇದಲಗಿ
ಇಂಡಿ ಏ.22 ಇಂಡಿ ಮತಕ್ಷೇತ್ರದ ಹಿರೇರೂಗಿ ಗ್ರಾಮದ ಜೆಡಿಎಸ್ ಕಾರ್ಯಕರ್ತರ ಸಭೆ ಹಾಗೂ ಪಕ್ಷ ಸೇರ್ಪಡೆ ಸಮಾರಂಭದ ಉದ್ಘಾಟನೆಯನ್ನು ಮಾಜಿ ಜಿಲ್ಲಾ ಪಂಚಾಯತ ಅಧ್ಯಕ್ಷರಾದ ಶಿವಯೋಗಪ್ಪ ನೇದಲಗಿ…
Read More » -
ಸುದ್ದಿ 360
ವಿಶೇಷ ಚೇತನರಿಂದ ಮತದಾನ ಜಾಗೃತಿ
ಇಂಡಿ ಏ.22 ಮತದಾರರಲ್ಲಿ ಮತದಾನದ ಅರಿವು ಮೂಡಿಸುವ ನಿಟ್ಟಿನಲ್ಲಿ ತಾಲೂಕಾ ಸ್ವೀಪ್ ಸಮಿತಿ ಮತ್ತು ತಾಲೂಕಾ ಆಡಳಿತ ಸಹಯೋಗದಲ್ಲಿ ವಿಶೇಷ ಚೇತನರ ಬೈಕ್ ರ್ಯಾಲಿ ಜರುಗಿತು. ಬೈಕ್…
Read More » -
ಸುದ್ದಿ 360
ಡಿ.ಎಸ್.ಎಸ್.(ಅ. ವಾ.)ಜಿಲ್ಲಾ ಪ್ರಧಾನ ಸಂಚಾಲಕರ ಉಚ್ಛಾಟನೆ
ವಿಜಯಪೂರ ಏ.21 ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ)ದ ವಿಜಯಪುರ ಜಿಲ್ಲಾ ಸಮಿತಿಯ ಠರಾವು ಮತ್ತು ಮನವಿಯ ಮೇರೆಗೆ ಸಂಘಟನೆಯ ವಿರೋಧಿ ನಿಲುವು ಚಟುವಟಿಕೆಗಳನ್ನು ಮಾಡುತ್ತಿರುವ…
Read More » -
ಸುದ್ದಿ 360
ನನಗೊಂದು ಕನಸು ಬಿದ್ದಿತ್ತ
ನನಗೊಂದು ಕನಸ ಬಿದ್ದಿತ್ತಕನಸಿನಲ್ಲಿ ಮನಸ್ಸು ನನ್ನಪ್ರೇಯಸಿ ಮನೆಗೆ ಹೊಗಿತ್ತ ಮನಿ ಮಂದಿಯಲ್ಲಪಡಸಾಲೆಯಲ್ಲಿ ಪವಡಿಸಿತ್ತ ನನ್ನ ಮನಸ್ಸಲ್ಲಿ ಪ್ರೀತಿ ಬುಗ್ಗೆಉಕ್ಕಿ ಬಂದಿತ್ತ ಹುಡುಗಿ ಮಲಗುವ ಕೋಣೆ ಅವಳಿಲ್ಲದೆ ಖಾಲಿಯಿತ್ತ…
Read More » -
ಸುದ್ದಿ 360
ರಾಜ್ಯದಲ್ಲಿ ಜಿಲ್ಲೆಗಳ ವಿಂಗಡಣೆಯಾದಲ್ಲಿ ಇಂಡಿ ಪ್ರತ್ಯೇಕ ಜಿಲ್ಲೆಯಾಗಬೇಕೆಂದು ಕನಸು ಕಂಡಿದ್ದೇನೆ. ಈಡೇರಿಕೆಗಾಗಿ ತಾವು ನನಗೆ ಮತದ ರೂಪದಲ್ಲಿಆಶೀರ್ವದಿಸಿ ಎಂದು ಯಶವಾಂತರಾಯಾಗೌಡ ಪಾಟೀಲ್ ವಿನಂತಿ
ಭುಯ್ಯಾರ ಏ.20 ಕಳದ ಅವಧಿಯಲ್ಲಿ ಇಂಡಿ ಪ್ರತೇಕ ಜಿಲ್ಲೆಯನ್ನಾಗಿ ಮಾಡಬೇಕು ಎಂಬ ಉದ್ದೇಶದಿಂದ ಇಂಡಿ ನಗರ ಜಿಲ್ಲಾ ಕೇಂದ್ರಕ್ಕೆ ಇರಬೇಕಾದ ಮೂಲಭೂತ ಸೌಲಭ್ಯ ಕಲ್ಪಿಸಿಕೊಟ್ಟಿದ್ದೆನೆ. ಮುಂದೆ ಎಂದಾದರೂ…
Read More » -
ಸುದ್ದಿ 360
ಆಗಬೇಡ ಹುಚ್ಚುಕೋಡಿ
ನಿ ಕೋಡಿನಾ ಕೋಡಿಜಗಳವಾಡಿಆಗಬೇಡಹುಚ್ಚ ಕೋಡಿ ಚುಚ್ಚಿ ಮಾತನಾಡಿಮನಸ್ಸು ಮಾಡಬೇಡಹೊಲಸು ರಾಡಿಎಲ್ಲರೊಂದಿಗೆಇರಬೇಕು ಕೂಡಿ ಕಾಯಕ ಮಾಡುದಿನ ವಿಡಿದೇವರು ಕೊಡ್ತಾನಫಲ ಹಿಡಿ ಹಿಡಿ ಮಾಡಬೇಡ ಮಡಿಎಲ್ಲರು ಒಂದೆಯಂದು ನಡಿಮನದಾಗ ಇದೆಭಗವಂತನ…
Read More » -
ಸುದ್ದಿ 360
ಮಕ್ಕಳಿಂದ ಮತದಾನ ಜಾಗೃತಿ ಅಭಿಯಾನ
ನಾಗಠಾಣ ಏ.20 ವಿಜಯಪುರ ನಿಮ್ಮ ಮತ ನಿಮ್ಮ ಹಕ್ಕು, ಜಾಗೃತ ಮತದಾರ ಸದೃಢ ಪ್ರಜಾಪ್ರಭುತ್ವ, ನಿಮ್ಮ ಮತ ಗೌಪ್ಯವಾಗಿರಲಿ, ಮತದಾನ ಪ್ರತಿಯೊಬ್ಬರ ಹಕ್ಕು ಮತ್ತು ಕರ್ತವ್ಯ, ಎಲ್ಲರೂ…
Read More » -
ಸುದ್ದಿ 360
ದೇವರ ಹಿಪ್ಪರಗಿ ತಾಲೂಕಾ ಅತಿಥಿ ಶಿಕ್ಷಕರ ಪದಾಧಿಕಾರಿಗಳ ಆಯ್ಕೆ.
ಕಲಕೇರಿ ಏ.19 ವಿಜಯಪೂರ ಜಿಲ್ಲೆಯ ದೇವರ ಹಿಪ್ಪರಗಿ ತಾಲೂಕಿನ ಕಲಕೇರಿ ಗ್ರಾಮದ ಶ್ರೀ ಮಡಿವಾಳೇಶ್ವರ ದೇವಾಲಯದಲ್ಲಿ ಬುಧವಾರ ಪ್ರಾಥಮಿಕ ಹಾಗೂ ಪ್ರೌಢಶಾಲೆ ಅತಿಥಿ ಶಿಕ್ಷಕರ ಪದಾಧಿಕಾರಿಗಳ ಆಯ್ಕೆ…
Read More » -
ಸುದ್ದಿ 360
ಮಕ್ಕಳಿಗೆ ಉತ್ತಮ ಶಿಕ್ಷಣ ಸಂಸ್ಕಾರ ನೀಡಿ. ರಾಘವೇಂದ್ರ ಕುಲಕರ್ಣಿ.
ವಿಜಯಪುರ ಮಾರ್ಚ್:-11 ವಿಜಯಪೂರ ಜಿಲ್ಲೆಯ ಇಂಡಿ ತಾಲೂಕಿನ ಅರ್ಜುಣಗಿ ಕೆಡಿ ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ 5 ನೇ ತರಗತಿ…
Read More »