ದೇವರ ಹಿಪ್ಪರಗಿ ತಾಲೂಕಾ ಅತಿಥಿ ಶಿಕ್ಷಕರ ಪದಾಧಿಕಾರಿಗಳ ಆಯ್ಕೆ.
ಕಲಕೇರಿ ಏ.19
ವಿಜಯಪೂರ ಜಿಲ್ಲೆಯ ದೇವರ ಹಿಪ್ಪರಗಿ ತಾಲೂಕಿನ ಕಲಕೇರಿ ಗ್ರಾಮದ ಶ್ರೀ ಮಡಿವಾಳೇಶ್ವರ ದೇವಾಲಯದಲ್ಲಿ ಬುಧವಾರ ಪ್ರಾಥಮಿಕ ಹಾಗೂ ಪ್ರೌಢಶಾಲೆ ಅತಿಥಿ ಶಿಕ್ಷಕರ ಪದಾಧಿಕಾರಿಗಳ ಆಯ್ಕೆ ಹಾಗೂ ಸದಸ್ಯತ್ವ ಅಭಿಯಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಅದೇ ಸಂದರ್ಭದಲ್ಲಿ ಜಿಲ್ಲಾ ಅತಿಥಿ ಶಿಕ್ಷಕರ ಅಧ್ಯಕ್ಷರಾದ ದಾನೇಶ ಕಲಕೇರಿ ಮಾತನಾಡಿ ಅತಿಥಿ ಅಂದರೆ ಬಂದು ಹೋಗುವ ಬಂದುಗಳಲ್ಲಾ ನಾವು ಗೌರವದಿಂದ ಬಾಳುವ ಗೌರವ ಶಿಕ್ಷಕರು ಆ ಸ್ಥಾನ ಸಿಗಬೇಕಾದರೆ ಒಗ್ಗಟ್ಟಿನ ಪ್ರದರ್ಶನ ನಮ್ಮಲ್ಲಿರಲಿ ಎಂದು ಹೇಳಿದರು .

ಈ ಸಂದರ್ಭದಲ್ಲಿ ದೇವರ ಹಿಪ್ಪರಗಿ ತಾಲೂಕಿನ ನೂತನ ಅಧ್ಯಕ್ಷರಾಗಿ ಅಶ್ವೀನಿ. ಕುರ್ತಳ್ಳಿ .ಗೌರವ ಅಧ್ಯಕ್ಷರಾಗಿ ಸಂಗಮೇಶ, ದಂಡೋತಿ, ಉಪಾಧ್ಯಕ್ಷರಾಗಿ ಗೌಡಣ್ಣ. ಮ. ಹದರಿ.ಪ್ರಧಾನ ಕಾರ್ಯದರ್ಶಿಗಳಾಗಿ ಬಸವರಾಜ. ಮಾಕೊಂಡ. ಖಜಾಂಚಿಯಾಗಿ ಶ್ರೀಮತಿ ಸುಜಾತಾ. ಬುಳ್ಳಾ. ಸಂಘಟನಾ ಕಾರ್ಯದರ್ಶಿಗಳಾಗಿ ಸುಧಾ. ಚವ್ಹಾಣ. ಹಾಗೂ ಅಹ್ಮದಬಾಷಾ. ನಾಯ್ಕೋಡಿ ಸಂಚಾಲಕರಾಗಿ ಕಂಠೆಪ್ಪ. ಹೊನ್ನಮಟ್ಟಿ. ನಿರ್ದೇಶಕರಾಗಿ ಶಶಿಕಲಾ. ಮಾದರ, ಬಸವರಾಜೇಶ್ವರಿ. ಹೀರೆಮಠ.ಹಸಿನಾಬೇಗಂ. ಇಂಡಿ.ರಮೇಶ. ಕೋಠಾರಗಸ್ತಿ.ಕರೀಮ್. ದಲಾಲ, ಇವರನ್ನು ನೇಮಿಸಲಾಯಿತು. ಈ ಸಭೆಯಲ್ಲಿ ತಾಲೂಕಿನ ಅತಿಥಿ ಶಿಕ್ಷಕರಾದ ತುಳಜಾರಾಮ. ಹರಿಜನ, ವಿಜಯಲಕ್ಷ್ಮಿ. ಹೀರೆಕುರಬರ.ಸವಿತಾ. ಕುಂಬಾರ. ಭಾಗ್ಯಶ್ರೀ. ಹೀರೆಮಠ.ಹುಸೇನ್ ಬಾಷಾ ಕುರಿ. ಶ್ರೀಕಾಂತ. ಹೀರೆಮಠ .ಬಿ ಎಸ್ . ಮಾದರ. ಮಾಂತೇಶ. ಮೋಪಗಾರ. ತುಳಜಾರಾಮ. ನಾಯ್ಕೋಡಿ.ಸೇರಿದಂತೆ ಮುಂತಾದ ಅತಿಥಿ ಶಿಕ್ಷಕರು ಉಪಸ್ಥಿತರಿದ್ದರು.
ಜಿಲ್ಲಾ ವರದಿಗಾರರು:ಬೀ.ಎಸ್.ಹೊಸೂರ್.ವಿಜಯಪುರ