ಮತದಾನ
ಹೆಂಡ ಹಣಕ್ಕಾಗಿ
ಮಾಡಬೇಡ ಮತದಾನ
ದೇಶ ಅಭಿವೃದ್ಧಿ
ಮಾಡುವವರ ಮುಂದೆ
ಒತ್ತೂ ನೀ ಬಟನ್
ಜಾತಿ ಜಾತಿ ಕದನ ಮಾಡಿ
ಜಾತಿ ಧರ್ಮಕ್ಕಾಗಿ
ಒಡೆಯಬೇಡಿ
ಭವ್ಯ ಭಾರತ ದೇಶವನ್ನ
ನನ್ನ ದೇಶ ನನ್ನ ಭಾಷೆ
ನನ್ನ ಸೇವೆ ದೇಶ ಸೇವೆ
ಇರಲಿ ಮನದಾಗ ದೇಶ ಪ್ರೇಮ
ನಾವೇಲ್ಲರೂ ಒಂದೂ
ಭಾರತ ದೇಶ ನಮ್ಮದೂ
ಕಾನೂನು ಎಲ್ಲರಿಗಿದೆ
ಭಾರತ ಸಂವಿಧಾನದಲ್ಲಿ ಒಂದು
ವರ್ಷ ಐದವರ್ಷಕ್ಕೆ
ಮತ ಹಾಕುವುದು ಬಂತು
ಮತ ಹಾಕಿ ಬಂದರೆ
ನನಗೇನು ಸಿಕ್ತೂ
ಮತ ಹಾಕಿ ಆಗಬೇಡ ಸುಸ್ತೂ
ದೇಶಕ್ಕಾಗಿ ಕಡ್ಡಾಯವಾಗಿ
ಮತ ಹಾಕು ಮತದಾನ
ನಿನ್ನ ಮೂಲಭೂತ ಹಕ್ಕು

ರಚನೆ:ಸಂಗನಗೌಡ ಹಚಡದ ಪ್ರೌಢ ಶಾಲಾ ಶಿಕ್ಷಕರು ನಾದ ಕೆಡಿ ತಾ-ಇಂಡಿ