ಮೊಳಕಾಲ್ಮೂರು ಕ್ಷೇತ್ರದ ಎನ್.ವೈ.ಗೋಪಾಲಕೃಷ್ಣ ಶಾಸಕರು ಜನಪರ ಯೋಜನೆಗಳು ಮಾಡಿಸುವಲ್ಲಿ ನಿಸೀಮರು.
ಮೊಳಕಾಲ್ಮೂರು ಮೇ.19

ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮೂರು ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಎನ್ ವೈ ಗೋಪಾಲಕೃಷ್ಣ ಶಾಸಕರು ಸತತ 7 ಬಾರಿ ಶಾಸಕರಾಗಿ ಏಳು ಲಕ್ಷ ಮೇಲಪಟ್ಟು ಜನ ಮತದಾರರನ್ನು ಗೆದ್ದಿರುವ ಏಕೈಕ ವ್ಯಕ್ತಿ ಅಂದರೆ ಕರ್ನಾಟಕ ರಾಜ್ಯದಲ್ಲಿ ಮೊಳಕಾಲ್ಮುರು ಕ್ಷೇತ್ರದ ಎನ್ ವೈ ಗೋಪಾಲಕೃಷ್ಣ ಶಾಸಕರು ಅಂತ ಹೇಳಲಾಗುತ್ತದೆ ಈಗ 30 ವರ್ಷದಿಂದ ರಾಜಕೀಯ ಅನುಭವದಲ್ಲಿ ರೈತರ ಪರವಾಗಿ ದೀನ ದಲಿತರ ಪರವಾಗಿ ಹಿಂದುಳಿದ ವರ್ಗದ ಎಲ್ಲಾ ಸಮುದಾಯದ ವರ್ಗದವರಿಗಾಗಿ ಸರ್ಕಾರದಿಂದ ಸವಲತ್ತುಗಳನ್ನು ಕೊಡಿಸಿದಂತ ಶಾಸಕ ಅಂದರೆ ಎನ್ ವೈ ಗೋಪಾಲಕೃಷ್ಣ ಶಾಸಕರು ಒಳ್ಳೆ ರೈತರ ಪರ ಯೋಜನೆಗಳನ್ನು ಸಹ ಮಂಜೂರು ಮಾಡಿಸಿ ಕಾಮಗಾರಿಗಳನ್ನು ಸಹ ಸಿಸಿ ರೋಡ್ ಡಾಂಬರೀಕರಣ ರಸ್ತೆ ಅಗಲೀಕರಣ ಚೆಕ್ ಡ್ಯಾಮ್ ಗಳು ಶಾಲೆ ಬಿಲ್ಡಿಂಗ್ ಗಳು ಮುರಾರ್ಜಿ ವಸತಿ ಶಾಲೆಗಳು ಬಸ್ಟ್ಯಾಂಡಗಳು ಇವುಗಳೇಲ್ಲವನ್ನು ಎನ್ ವೈ ಗೋಪಾಲಕೃಷ್ಣ ಶಾಸಕರು ಮಾಡಿಸಿದ್ದಾರೆಂದು , ಮೊಳಕಾಲ್ಮೂರು ತಾಲೂಕಿನಲ್ಲಿ ಜನ ಮತದಾರರು ಹೇಳುತ್ತಾರೆ ಇಂತಹ ಒಬ್ಬ ಜನ ಪರ ಯೋಜನೆಗಳನ್ನು ಮಾಡಿಸುವಂತಹ ಶಾಸಕರಿಗೆ ಕಾಂಗ್ರೆಸ್ ಪಕ್ಷದವರು ಮಲ್ಲಿಕಾರ್ಜುನ ಖರ್ಗೆ ಸಾಹೇಬರು ಆಗಲಿ ಡಿಕೆ ಶಿವಕುಮಾರ್ ಆಗಲಿ ಸಿದ್ದರಾಮಯ್ಯ ಸಾಹೇಬರ ಆಗಲಿ ಎನ್ ವೈ ಗೋಪಾಲಕೃಷ್ಣ ಶಾಸಕರಿಗೆ ಕ್ಯಾಬಿನೆಟ್ ದರ್ಜೆಯಲ್ಲಿ ಸಚಿವ ಸ್ಥಾನ ನೀಡಬೇಕೆಂದು ಮೊಳಕಾಲ್ಮೂರು ಕ್ಷೇತ್ರದ ಜನ ಮತದಾರರು ಹೇಳುತ್ತಾರೆ ಎಂದು ವರದಿಯಾಗಿದೆ. ತಾಲೂಕ ವರದಿಗಾರರು:ತಿಪ್ಪೇಸ್ವಾಮಿ. ಹೊಂಬಾಳೆ.ಮೊಳಕಾಲ್ಮೂರು