ಪತ್ರಕರ್ತ ಬಿ.ಎಸ್.ಹೊಸೂರ ಅವರ ಸಹೋದರಿಯ ಮದುವೆಗೆ ಆಗಮಿಸಿ , ಶುಭ ಹಾರೈಸಿದ ಶಿಕ್ಷಕರ ಹಾಗೂ ಪತ್ರಿಕಾ ಬಳಗ …….
ಬೆನಕೊಟಗಿ ( ಮೇ.22) :
ವಿಜಯಪೂರ ಜಿಲ್ಲೆಯ ಸಿಂದಗಿ ತಾಲೂಕಿನ ಬೆನಕೊಟಗಿ ಗ್ರಾಮದಲ್ಲಿ ವರನ ಸ್ವಗ್ರಹದಲ್ಲಿ ದಿನಾಂಕ 22-5-2023 ರಂದು ಸೋಮವಾರ ಪತ್ರಕರ್ತರಾದ ಬಿ ಎಸ್ ಹೊಸೂರ ಅವರ ಸಹೋದರಿ ಕಾವೇರಿ (ಸೂರಮ್ಮದೇವಿ)ಮದುವೆ ಸಮಾರಂಭ ನೇರವೆರಿತು.

ಮದುವೆ ಸಮಾರಂಭದಲ್ಲಿ ಪಾಲ್ಗೊಂಡು ನವ ದಂಪತಿಗಳಿಗೆ ಪತ್ರಿಕಾ ಬಳಗ ಹಾಗೂ ಶಿಕ್ಷಕರ ಬಳಗದ ವತಿಯಿಂದ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಅಖಿಲ ಪತ್ರಕರ್ತ ಸಂಘದ ಅಧ್ಯಕ್ಷರಾದ ಸಿದ್ದು ಯಾಳಗಿ. ಎಸ್ ಬಿ ಜಮಾದಾರ.ಪಯಾಜ ಬಾಗವಾನ ಬಿ ಎಸ್ ಹೊಸೂರ.ಎಸ್ ಬಿ ಹರಿಜನ. ಮುಖ್ಯಗುರುಗಳಾದ ಆರ್ ಆರ್ ಠಾಕೂರ. ಎ ಆರ್ ಲಾಳಸಂಗಿ ಸಮಾರಂಭದಲ್ಲಿ ಉಪಸ್ಥಿತರಿದ್ದರು.
ತಾಲೂಕ ವರದಿಗಾರರು:ಶಿವಪ್ಪ. ಬಿ.ಹರಿಜನ.ಇಂಡಿ ..
|| 😊Share and comment ..