ಕರುಮಾರಿಯಮ್ಮ ಜಾತ್ರಾ ಮಹೋತ್ಸವ.
ತರೀಕೆರೆ ಮೇ.23
ಪ್ರತಿವರ್ಷದಂತೆ ಈ ಬಾರಿಯೂ ಶ್ರೀ ಕರುಮಾರಿಯಮ್ಮ ದೇವಿ ಸೇವಾ ಸಮಿತಿ ವತಿಯಿಂದ ಪಟ್ಟಣದ ಕೋಡಿ ಕ್ಯಾಂಪ್ ತಮಿಳು ಕಾಲೋನಿಯಲ್ಲಿ, 67ನೇ ವರ್ಷದ ಅಂಬಲಿ ಮತ್ತು ಕರಗ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ನಡೆಯಿತು.

ಜಿಲ್ಲಾ ವರದಿಗಾರರು:ಎನ್.ವೆಂಕಟೇಶ್.ತರೀಕೆರೆ