ರೈತಾಪಿ ಜನಗಳಿಗೆ ಸರ್ಕಾರದಿಂದ ಬೀಜ ಗೊಬ್ಬರ ಮುಂಗಾರು ಹಂಗಾಮಿ ರೈತರಿಗೆ ಬೇಕಾಗುವಂತ ಮಡಿಕುಂಟೆ ಬಿತ್ತುವ ಯಂತ್ರಗಳು ಇವುಗಳೆಲ್ಲವನ್ನೂ ರೈತರಿಗೆ ಕೊಡಿಸಿದ ಶಾಸಕರು.
ರಾಂಪುರ ಜೂನ್.8

ಮೊಳಕಾಲ್ಮೂರು ವಿಧಾನಸಭಾ ಜನಪ್ರಿಯ ಶಾಸಕರಾದ ಸನ್ಮಾನ್ಯ ಶ್ರೀ ಎನ್. ವೈ. ಗೋಪಾಲಕೃಷ್ಣರವರು ಇಂದು ರಾಂಪುರದಲ್ಲಿ ಕೃಷಿ ಇಲಾಖೆ, ಮೊಳಕಾಲ್ಮೂರು 2023 -24 ನೇ ಸಾಲಿನ ಮುಂಗಾರು ಹಂಗಾಮಿನ ರೈತರಿಗೆ ರಾಂಪುರ ಆಯಾ ಗ್ರಾಮಗಳ ರೈತರಿಗೆ ಹೋಬಳಿಯ ಹಂಗಾಮಿನ ಬಿತ್ತನೆ ಬೀಜ ವಿತರಣಾ ಕಾರ್ಯಕ್ರಮಕ್ಕೆ ಶಾಸಕರು ಚಾಲನೆ ನೀಡಿದರುಹಿರಿಯ ರೈತ ಮುಖಂಡರುಗಳು ಕೃಷಿ ಇಲಾಖೆಯ ಅಧಿಕಾರಿಗಳು ರೈತ ಬಾಂಧವರು ಮೊದಲಾದವರು ಭಾಗವಹಿಸಿದ್ದರು.
ತಾಲೂಕ ವರದಿಗಾರರು:ತಿಪ್ಪೇಸ್ವಾಮಿ.ಹೊಂಬಾಳೆ. ಮೊಳಕಾಲ್ಮೂರು