ಸೂರ್ಯನ ತಾಪಮಾನ ದಿಂದ ರಕ್ಷಣೆಗೆ – ಮುಂಜಾಗೃತಾ ಕ್ರಮಗಳನ್ನು ಅನುಸರಿಸಿರಿ.
ಬಾಗಲಕೋಟೆ ಮಾ.02

ಸೂರ್ಯನು ಬಿಸಿಲು ಕುದರೆ ಏರಿ ಬರುತ್ತಾನೆ. ಭಯ ಬೇಡ ಸಾರ್ವಜನಿಕರು ಮುಂಜಾಗ್ರತೆಗಳು ಪಾಲಸಿರಿ ಆರೋಗ್ಯ ದಿಂದಿರಿ ಸೂರ್ಯನ ತಾಪಮಾನದ ಬಿಸಿ ಗಾಳಿಗೆ ಮೈಯೊಡ್ಡದಿರಿ ಮನುಜರೆ ಹಕ್ಕಿ ಪಕ್ಷಿ ಪ್ರಾಣಿಗಳಿಗೆ ನೀರು ಇರಿಸಿ ನಾಗರಿಕ ಬಂಧುಗಳೇ ಸರಕಾರ ಜಿಲ್ಲಾಡಳಿತ ನಿಮ್ಮ ಜೊತೆಗಿದೆ. ಜಾಗೃತಿ ಇರಲಿ ಮಕ್ಕಳು ವಯೋ ವೃದ್ದರು ಮಧು ಮೇಹಿಗಳು ರಕ್ತದೊತ್ತಡ ದೀರ್ಘ ಕಾಲಿಕ ಚಿಕಿತ್ಸೆ ಯಲ್ಲಿರುವವರು ಅಶಕ್ತರು ಗರ್ಭಿಣಿಯರು ಶ್ರಮಿಕ ರೈತಾಪಿ ಬಂಧುಗಳು ಸಮಯ 12 ರಿಂದ 3 ರ ವರೆಗೆ ಬಿಸಿಲಿನ ತಾಪಮಾನ ದಿಂದ ತಪ್ಪಸಿ ಕೊಳ್ಳಿರಿ ಮರಗಳ ನೆರಳ ಆಶ್ರಯ ಪಡೆಯಿರಿ ಅನಿವಾರ್ಯ ಸಂದರ್ಭದಲ್ಲಿ ಟೋಪಿ ಛತ್ರಿ ಬಳಸಿ ನೀರನ್ನು ಮೇಲ್ಲಿಂದ ಮೇಲೆ ಕುಡಿಯಿರಿ ಏಳೇ ನೀರು ಕುಡಿಯಿರಿ ಕಲ್ಲಂಗಡಿ ಸೇವಿಸಿ ಉಪ್ಪು ಕಡಿಮೆ ತಿನ್ನಿ ದೇಹದಲ್ಲಿ ನಿಶ್ಯಕ್ತಿ ಕಾಣಿಸಿದರೆ ಓ.ಆರ್.ಎಸ್ ದ್ರಾವಣ ವೈದ್ಯರ ಸಲಹೆ ಮೇರೆಗೆ ತಿಳುವಾದ ಆಹಾರ ಸೇವಿಸಿರಿ. ತಿಳುವಾದ ರಂದ್ರ ವಿರುವ ಹತ್ತಿ ಬಟ್ಟೆ ಧರಿಸಿ ಕ್ಷತ್ರ ಮಟ್ಟದಲ್ಲಿ ಕೆಲಸ ಮಾಡುವರು ತೆಲೆ ಕುತ್ತಿಗೆ ಪಾದಗಳ ಮೇಲೆ ಆಗಾಗ ಒದ್ದೆ ಬಟ್ಟೆ ಹಾಕಿ ಬಿಸಿಲಿನ ತಾಪಮಾನದಲ್ಲಿ ಆದಷ್ಟು ಕೆಲಸ ವರ್ಜಿಸಿ ಮೂರ್ಚೆ ಅನಾರೋಗ್ಯ ದೇಹದಲ್ಲಿ ವ್ಯತ್ಯಾಸಗಳು ಅನಿಸಿದರೆ ತುರ್ತು ಕರೆ ಮಾಡಿ ವೈದ್ಯರ ಸಲಹೆ ಚಿಕಿತ್ಸೆ ಪಡೆಯಿರಿ ನಿಮ್ಮ ಮನೆ ವಸತಿ ಸ್ಥಳ ತಂಪಾಗಿಸಿ ರಾತ್ರಿ ಕೀಟಕಿ ತಗೆಯಿರಿ ಗಾಳಿಯ ವಾತಾವರವಿರಲಿ ಸಾರ್ವಜನಿಕರಿಗೆ ತುರ್ತು ತೊಂದರೆಗಳು ಕಾಣಿಸಿದರೆ ಜಿಲ್ಲಾ ವಿಪತ್ತು ನಿರ್ವಹಣಾ ಕೇಂದ್ರ ಸಂಪರ್ಕಿಸಿರಿ (08354-236240).
ಶ್ರೀದೇಶಂಸು
ಶ್ರೀಸುರೇಶ ಶಂಕ್ರೆಪ್ಪ ಅಂಗಡಿ
ಆರೋಗ್ಯ ನಿರೀಕ್ಷಣಾಧಿಕಾರಿ
ಬಾಗಲಕೋಟ.

