ಶ್ರೀ ಮಡಿವಾಳ ಮಾಚಿದೇವರ ಜಯಂತಿಯನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಯಿತು.
ಕಲಕೇರಿ ಫೆಬ್ರವರಿ.1

ವಿಜಯಪುರ ಜಿಲ್ಲೆಯ ತಾಳಿಕೋಟಿ ತಾಲೂಕಿನ ಕಲಕೇರಿ ಗ್ರಾಮದ ಸರ್ಕಾರಿ ಕನ್ನಡ ಗಂಡು ಮಕ್ಕಳ ಮಾದರಿ ಪ್ರಾಥಮಿಕ ಶಾಲೆ ಸರಕಾರಿ ಉರ್ದು ಶಾಲೆ ನಂಬರ್ 1. ಎರಡು ಶಾಲೆಯ ಮಕ್ಕಳು ಮುಖ್ಯ ಗುರುಗಳು ಗುರುಮಾತೆಯರು ಅವರು ಶಿಕ್ಷಕರು ಕೂಡಿ ಒಂದಾಗಿ ಶ್ರೀಮಡಿವಾಳ ಮಾಚಿದೇವರ ಜಯಂತಿಯನ್ನು ಬಹಳ ವಿಜೃಂಭಣೆಯಿಂದ ಆಚರಣೆ ಮಾಡಿದರು. ಮುಖ್ಯ ಗುರುಗಳು ಶಿಕ್ಷಕರು ಗುರುಮಾತೆಯರು ಒಟ್ಟಾಗಿ ಭಾಗವಹಿಸಿದ್ದರು.J.B.ಕುಲಕರ್ಣಿ. C.D.ಮಾದರ.S.T.ಕೋಳೂರ. ಜ್ಯೋತಿ ಭೋವಿ. ನಂದಿನಿ ಸಜ್ಜನ್.S.H. ಬೇನಾಳ.N.A. ಸುರಪುರ. ಗಂಗಮ್ಮ ದೊಡ್ಡಮನಿ. ಬಸವರಾಜ್ ಚಳ್ಳಗಿ.Y.R. ಸಿರಸಗಿ.D.B. ಅಡಿಕಿ.A.I. ಮೂಲಿಮನಿ.B.U. ಶಿರಗೂರ. ಪರವೀನ ಕಾಸರ ಯಾಜ.S.D. ಜಮಾದಾರ್.M.H. ನೈಕೋಡಿ. ಪಾಲ್ಗೊಂಡು ಜಯಂತಿಯನ್ನು ಯಶಸ್ವಿ ಗೊಳಿಸಿದರು.
ತಾಲೂಕ ವರದಿಗಾರರು:ಮಹಿಬೂಬಬಾಷ.ಮನಗೂಳಿತಾಳಿಕೋಟಿ