“ಹೊನ್ನ ಚೆನ್ನುಡಿಗಳ ಬೆಳಕಿನಲ್ಲಿರಲಿ ಬದಕು ಮಾದರಿತನದ ನಲಿವು”…..

ಮುಖಸ್ತುತಿ ಕಿವಿಮಾತು ಚುಚ್ಚು ಮಾತು ಮನನೋಯದಿರಲಿನುಡಿ ನಡೆ ಒಂದಾಗಿರಲಿಧೈರ್ಯ ಮಾಡಿ ಪ್ರಶ್ನೆ ಕೇಳಿತಂದೆ ತಾಯಿಯರ ಮುಂದೆ ಮೃದು ವಚನ ಚೆನ್ನ ಹೆತ್ತವರ ಹೊತ್ಣವರ ಎದಿರು ಅಹಂ ಬೇಡ ಕಾಯಕ ಯಾವುದಾದರೇನು ಖುಷಿ ನಿಷ್ಠೆ ಉತ್ಸಾಹ ಇರಲಿ ಸಜ್ಜನರ ಸಂಗ ಲೇಸ ಹಿರಿಯರ ಅನುಭವಸ್ಥರ ಮಾತು ಮೋಸ ವಿರದು ಪಾಲಿಸಿ ಪ್ರತಿ ಕ್ಷಣ ಖುಷಿಯಾಗಿಸುವ ಸಾಮರ್ಥ್ಯ ನಿನ್ನಲಿದೆ ಆತ್ಮಸಾಕ್ಷಿಗಿಂತ ಬೇರೆ ಸಾಕ್ಷಿ ಅವಶ್ಯಕತೆ ಇಲ್ಲ ಸಂತೃಪ್ತಿಯೇ ನಿಜ ಸಿರಿತನ ಅತೀ ನಿರೀಕ್ಷೆ ಬೇಡ ಸದಾ ಪ್ರತಿಕ್ಷಣ ಜಾಗರೂಕತೆ ವಹಿಸಿ ಬುದ್ಧಿವಂತರ ಮುಂದೆ ವಾದಿಸ ಬೇಡ ಮೂರ್ಖರ ಮುಂದೆ ಜಾಣತನ ತೋರದಿರು ದೇವರ ನಂಬು ಮೌಢ್ಯತೆ ಬೇಡ ಸಂಪಾದಿನೆ ನಿನಗೆ ಅಪಾಯವಾಗದಿರಲಿ ಹವ್ಯಾಸಗಳು ಮನ ನೋಯಿಸದಿರಲಿ ಅತೀಯಾಗಿ ಯಾವುದೋ ಬೇಡ ಪರಿಸರ ಸ್ನೇಹಿಯಾಗಿ ಮಕ್ಕಳ ಸ್ನೇಹಿಯಾಗಿ ಸಂಗೀತ ಸ್ನೇಹಿಯಾಗಿ ನಿನ್ನಿಂದಾಗುವ ಸಹಾಯ ಹಸ್ತ ನೀಡಿ ಪ್ರತಿ ಜೀವಿಯ ಗೌರವಿಸಿ ಆಧರಿಸಿ ಗೌರವಿಸುವವರನ್ನು ನಿರ್ಲಕ್ಷಿಸಬೇಡಿ ಸುಭಾವವೇ ಸೌಭಾಗ್ಯ ಉತ್ತಮತನಕ್ಕೆ ಗೌರವಿಸಿ ಪುರಸ್ಕರಿಸಿ ನಮಸ್ಕರಿಸಿ ಸ್ಮರಿಸಿ ಹೆತ್ತವರ ಹಿರಿಯರ ಮುಂದೆ ಅಹಂ ಬೇಡ ನಯವಿನಯ ಮೃದುವಚನ ಶುದ್ಧತೆ ಭಾಷೆ ಮಾತನಾಡಿ.ಹೊನ್ನ ಚೆನ್ನುಡಿಗಳ ಬೆಳಕಿನಲ್ಲಿರಲಿ ಬದುಕು ಮಾದರಿತನದ ನಲಿವು.
ಲೇಖನ-ದೇಶಂಸುಶ್ರೀ ಸುರೇಶ ಶಂಕ್ರೆಪ್ಪ ಅಂಗಡಿಆರೋಗ್ಯ ನಿರೀಕ್ಷಣಾಧಿಕಾರಿ “ವಿಶ್ವ ಮಾನವ ಜೀವ ರಕ್ಷಕ” ಐಕಾನ್ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತರು.ಬಾಗಲಕೋಟೆ