ಧಾರ್ಮಿಕ ಜಾಗೃತಿ ಕಾರ್ಯಕ್ರಮ ಜರುಗಿತು.
ಕಲಕೇರಿ ಸ.17

ಗ್ರಾಮದಲ್ಲಿ ಶ್ರೀ ವೀರ ಘಂಟಿ ಮಡಿವಾಳೇಶ್ವರ ದೇವಸ್ಥಾನದ ಆವರಣದಲ್ಲಿ ಬಜಾರ ಗಜಾನನ ಸೇವಾ ಸಮಿತಿ ಕಲಕೇರಿ ಇವರಿಂದ ಧಾರ್ಮಿಕ ಜಾಗೃತಿ ಕಾರ್ಯಕ್ರಮ ಜರಗಿತು. ಶ್ರೀ ಸಿದ್ದರಾಮ ಶಿವಾಚಾರ್ಯರು ಹಿರೇಮಠ. ಶ್ರೀ ಮಡಿವಾಳೇಶ್ವರ ಶಿವಾಚಾರ್ಯರು ಗದ್ದಿಗಿ ಮಠ. ಶ್ರೀ ಸೋಮಲಿಂಗ ಮಹಾಸ್ವಾಮಿಗಳು ಕೆಸರಟ್ಟಿ.ಶ್ರೀ ರಾಜಗುರು ಗುರುಸ್ವಾಮಿ ದಂಪತಿಗಳು ಗದ್ದಿಗಿಮಠ. ಕುಮಾರಿ ಹಾರಿಕಾ ಮಂಜುನಾಥ ಇವರು ಹಿಂದುತ್ವ ಬೆಳೆಸೋಣ ಹಿಂದುತ್ವವನ್ನು ನಾವೆಲ್ಲರೂ ಉಳಿಸೋಣ ಅನೇಕ ತಾಯಂದಿರು ಕಿತ್ತೂರಾಣಿ ಚೆನ್ನಮ್ಮನಾಗಬೇಕು ಒನಕೆ ಓಬವ್ವನಾಗಬೇಕು ಎಂದು ಈ ಸಂದರ್ಭದಲ್ಲಿ ತಿಳಿಸಿದರು. ಅಮೊಘ ಭಾರತ ಮಣ್ಣಿನ ಗಣಪತಿ ಇವರು ಯಾಕೆ ಪೂಜಿ ಮಾಡುತ್ತಾರೆ ಎಂದು ಅನೇಕರು ಜಗತ್ತಿನಲ್ಲಿ ಜನರು ಮಾತನಾಡುತ್ತಾರೆ ಆದರೆ ಮಣ್ಣಿನ ಗಣಪತಿಯ ಪೂಜೆ ಮಾಡುವುದರಿಂದ ನಮ್ಮ ಮನಸ್ಸಿಗೆ ಶಾಂತಿ ನೆಮ್ಮದಿ ಸಿಗುತ್ತದೆ ಮತ್ತು ಈ ದೇಶದ ಮಾಲೀಕ ಯಾರೆಂದರೆ ಅದು ರೈತ ಎಂಬುದನ್ನು ಈ ಸಂದರ್ಭದಲ್ಲಿ ತಿಳಿಸಿದರು.

ಬಜಾರ ಗಜಾನನ ಸೇವಾ ಸಮಿತಿ ಅಧ್ಯಕ್ಷರಾದ ದೇವೇಂದ್ರ ಕಡಕೋಳ. ಪ್ರಕಾಶ್ ಯರನಾಳ. ವಿಶ್ವನಾಥ್ ಸಬರದ. ಅಪ್ಪು ದೇಸಾಯಿ. ಸುಧಾಕರ್ ಅಡಿಕಿ. ಹಣಮಂತ ವಡ್ಡರ್. ಅಶೋಕ್ ಬೋವಿ. ಮೋತಿಲಾಲ್ ಕುಲಕರ್ಣಿ. ಪರಮಾತ್ಮ ಗಣೇಶ್ ಮಠ. ಗಜಾನನ ಸೇವಾ ಸಮಿತಿಯ ಯುವಕರುಶ್ರೀಶೈಲ್ ಬೈಚಬಾಳ. ಚಂದ್ರು ಕರಕಟ್ಟಿ. ನವೀನ್ ಜಂಬಗಿ. ಚೇತನ್ ಶಾಹಪುರ್. ಅಭಿಷೇಕ್ ಗದ್ದಿಗಿ ಮಠ. ವಿಶಾಲ್ ಗೊಮಶೆಟ್ಟಿ. ಕುಮಾರ್ ಮಠಪತಿ. ಮಹಾಂತೇಶ್ ಕಪ್ಪಡಿಮಠ. ಮಾಂತೇಶ್ ಅಗ್ನಿ. ಮಲ್ಲಿಕಾರ್ಜುನ್. ಪಾಟೀಲ್. ಬಸವರಾಜ್ ಪತ್ತಾರ್. ಮುತ್ತು ಬೈಚಬಾಳ.ಬಸವರಾಜ್ ಉಕನಾಳ. ಪ್ರಕಾಶ್ ಈಳಿಗೆರ್. ಎಲ್ಲಾ ಊರಿನ ಹಿರಿಯರು ಊರಿನ ಮುಖಂಡರು ಯುವಕರು ಸೇರಿದಂತೆ ಈ ಕಾರ್ಯಕ್ರಮವನ್ನು ಅದ್ದೂರಿಯಿಂದ ಮಾಡಿದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಮೈಬೂಬಬಾಷ.ಮನಗೂಳಿ.ತಾಳಿಕೋಟೆ.