ಟಿಪ್ಪು ಕ್ರಾಂತಿ ಸೇನೆಯ ನೂತನ ಪದಾಧಿಕಾರಿಗಳ ಆಯ್ಕೆ ಸಭೆ ಜರುಗಿತು.
ಕರ್ಜಗಿ ಸ.26

ಅಫಜಲಪುರ ತಾಲೂಕಿನ ಕರ್ಜಗಿ ಗ್ರಾಮದಲ್ಲಿ ಟಿಪ್ಪು ಕ್ರಾಂತಿ ಸೇನೆ ವತಿಯಿಂದ ನೂತನ ಪದಾಧಿಕಾರಿಗಳ ಆಯ್ಕೆ ಸಭೆಯ ಕಾರ್ಯಕ್ರಮ ಜರುಗಿತು. ಈ ಸಂದರ್ಭದಲ್ಲಿ ಟಿಪ್ಪು ಕ್ರಾಂತಿ ಸೇನೆಯ ರಾಜ್ಯ ಅಧ್ಯಕ್ಷ ಡಾ, ದಸ್ತಗೀರ್ ಬಾಷಾ ಮುಲ್ಲಾ, ಗ್ರಾ.ಪಂ ಅಧ್ಯಕ್ಷ ಭಾಗಪ್ಪ ಪಾಟೋಳಿ, ಅಂಜುಮನ್ ಕಮಿಟಿಯ ಅಧ್ಯಕ್ಷ ಮುಸ್ತಫಾ ಚಂದನ, ಅಬ್ದುಲ್ ಕಲಾಂ ಆಜಾದ್ ಸಂಘ ಅಧ್ಯಕ್ಷ ಸಿರಾಜ ತೆಲ್ಲುಣಗಿ, ಭಾಷಾ ಮುಜಾವರ, ಚಂದನ, ಮೌಲಾ ಇನ್ನುಸ ಮುಲ್ಲಾ, ಕರಜಗಿ ಗ್ರಾಮದ ಟಿಪ್ಪು ಕ್ರಾಂತಿ ಸೇನೆಯ ನೂತನ ಅಧ್ಯಕ್ಷ ಹೈದರ್ ಅಲಿ ಮುಜಾವರ, ಸೋಹಲ ಮಟ್ಟಿ ಕಾಂಗ್ರೆಸ್ ಮುಖಂಡ ಶರಣು ಈಶ್ವರಗೊಂಡ ಅನೇಕರುಉಪಸ್ಥಿತರಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನೆಲ್: ಮೈಬೂಬಬಾಷ.ಮನಗೂಳಿ.ತಾಳಿಕೋಟೆ