ಕಡ್ಲೇವಾಡದಲ್ಲಿ ಜಯ ಕರ್ನಾಟಕ ಗ್ರಾಮ ಘಟಕ ಉದ್ಘಾಟನಾ ಸಮಾರಂಭ ಜರುಗಿತು.
ಕಡ್ಲೇವಾಡ ಅ.06

ದೇವರ ಹಿಪ್ಪರಗಿ ತಾಲೂಕಿನ ಜಯ ಕರ್ನಾಟಕ ಸಂಘಟನೆ ಕಡ್ಲೇವಾಡ ಪಿ,ಸಿ,ಎಚ್ ಗ್ರಾಮ ಘಟಕ ಉದ್ಘಾಟನಾ ಸಮಾರಂಭವು ಜರುಗಿತು. ಕಾರ್ಯಕ್ರಮ ದಿವ್ಯ ಸಾನಿದ್ಯ 1008 ಶ್ರೀ ಷ.ಬ್ರ. ಡಾ|| ಗುರು ಶಾಂತವೀರ ಶಿವಾಚಾರ್ಯ ಮಹಾಸ್ವಾಮಿಗಳು ಇಟ್ಟಗಿ ಶಾಖೆ ಭೂ ಕೈಲಾಸ ಮೇಲುಗದ್ದುಗೆ ಹಿರೇಮಠ ಸಂಸ್ಥಾನ ಪುಣ್ಯಕ್ಷೇತ್ರ ಸಾತಿಹಾಳ, ವಹಿಸಿ ಆಶಿರ್ವದಿಸಿದ. ಘನ ಉಪಸ್ಥಿತಿ ಶ್ರೀ ಸಂಗಮೇಶಗೌಡ ದಾಶ್ಯಾಳ,ಜಿಲ್ಲಾಧ್ಯಕ್ಷರು, ವಿಜಯಪುರ ಮಾತನಾಡಿದರು. ಧ್ವಜಾರೋಹಣವನ್ನು ಶರಣಗೌಡ ಪಿ.ಬಿರಾದಾರ, ಭಾರತ ಸೇವಾದಳ ಜಿಲ್ಲಾಧ್ಯಕ್ಷರು ವಿಜಯಪುರ. ಬೂದಾನಿಗಳು ನೇತೃತ್ವ ಸಿದ್ರಾಮಪ್ಪ ಎಸ್, ಅವಟಿ,

ತಾಲೂಕಾಧ್ಯಕ್ಷರು, ದೇವರ ಹಿಪ್ಪರಗಿ, ಮುಖ್ಯ ಅಥಿತಿಗಳಾಗಿ: ನಾನಾಗೌಡ ಬಿರಾದಾರ, ಗುತ್ತಿಗೆದಾರರು, ಪ್ರಸಾದ ಸೇವೆ ಅಣ್ಣರಾಯ ಹಳ್ಳಿ , ಸಂಸ್ಥಾಪಕರು, ವಿದ್ಯಾಜ್ಯೋತಿ ಪ್ರಾಥಮಿಕ ಶಾಲೆ ಹಾಗೂ ಪ್ರೌಢ ಶಾಲೆ, ನಾಗರಾಜ ಕಬಾಡಗಿ, ಮಾಜಿ ಸೈನಿಕರು, ಅಶೋಕ ಪಟ್ಟಣ, ಮಾಜಿ ಸೈನಿಕರು, ವಿಶೇಷ ಆಹ್ವಾನಿತರು ಜಯ ಕರ್ನಾಟಕ ಸಂಘಟನೆಯ ಜಿಲ್ಲಾ ಪದಾಧಿಕಾರಿಗಳು, ಸಿದ್ದರಾಜ ಹೋಳಿ, ಜಿಲ್ಲಾ ಹೋರಾಟ ಸಮಿತಿ ಅಧ್ಯಕ್ಷರು,ಪಿಂಟು ಗೊಬ್ಬರ, ಜಿಲ್ಲಾ ಕಾರ್ಯಧ್ಯಕ್ಷರು, ಮುಕ್ಕಾದಾಸ ಇನಾಮದ್ದಾರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ, ಚನ್ನಪ್ಪಗೌಡ ಎಸ್, ಬಿರಾದಾರ, ಜಿಲ್ಲಾ ವಕ್ತಾರರು, ಹಾಗೂ ಸಿಂದಗಿ ತಾಲುಕಾ ಉಸ್ತುವಾರಿ, ರೀಯಾಜ ಪಾಂಡು, ಜಿಲ್ಲಾ ಉಪಾಧ್ಯಕ್ಷರು, ಹಾಗೂ ಇಂಡಿ ತಾಲೂಕಾ ಉಸ್ತುವಾರಿ, ಶಿವರಾಜಗೌಡ ಪಾಟೀಲ, ಜಿಲ್ಲಾ ಸಂಘಟನಾ ಕಾರ್ಯದರ್ಶಿ, ಆನಂದ ಹೊನ್ನೂರ, ಜಿಲ್ಲಾ ಸಂಘಟನಾ ಕಾರ್ಯದರ್ಶಿ, ವಿರೇಶ ಪಾಟೀಲ, ವಾಹನ ಘಟಕದ ಅಧ್ಯಕ್ಷರು, ಜಿಲ್ಲಾ ಹಾಗೂ ತಾಲೂಕಾಧ್ಯಕ್ಷರು, ಪದಾಧಿಕಾರಿಗಳಾದ, ಶರಣು ಹೂಗಾರ, ಬಸವನ ಬಾಗೇವಾಡಿ, ತಾಲೂಕಾಧ್ಯಕ್ಷರು, ಸಂತೋಷ ಮನಗೂಳಿ, ಸಿಂದಗಿ ತಾಲೂಕಾಧ್ಯಕ್ಷರು, ಬಸವರಾಜ ಶಿಂಗನಳ್ಳಿ , ತಾಲೂಕಾಧ್ಯಕ್ಷರು ತಾಳಿಕೋಟಿ, ಹಾಗೂ ತಾಲೂಕಾ ಪದಾಧಿಕಾರಿಗಳಾದ ಸೋಮಲಿಂಗ್ ನಾಯ್ಕೋಡಿ, ತಾಲೂಕಾ ಉಪಾಧ್ಯಕ್ಷರು ದೇವರ ಹಿಪ್ಪರಗಿ, ನಿಂಗರಾಜ ಗೊರಗುಂಡಗಿ, ಕಾರ್ಯಧ್ಯಕ್ಷರು, ಬ.ಬಾಗೇವಾಡಿ, ಮಾಂತೇಶ ಇಂಗಳೇಶ್ವರ, ಉಪಾಧ್ಯಕ್ಷರು, ಬ.ಬಾಗೇವಾಡಿ, ರಮೇಶ ರಾಠೋಡ, ಸಿಂದಗಿ ತಾಲೂಕಾ ಉಪಾಧ್ಯಕ್ಷರು, ನಾಗಣ್ಣ ಪಡೇಕನೂರ, ಸಿಂದಗಿ ತಾಲೂಕಾ ಕಾರ್ಯಧ್ಯಕ್ಷರು, ಬಸವರಾಜ ಇಂಗಳಗಿ, ತಾಲೂಕಾ ಉಪಾಧ್ಯಕ್ಷರು ದೇವರ ಹಿಪ್ಪರಗಿ, ರೇವಣಸಿದ್ದ ಮಣ್ಣೂರ, ಹೂವಿನ ಹಿಪ್ಪರಗಿ ವಲಯ ಅಧ್ಯಕ್ಷರು, ಸಿದ್ದನಗೌಡ ಅಂಬಳನೂರ ಮುಖಂಡರು, ಸಿಂದಗಿ, ಹಾಗೂ ಗ್ರಾಮ ಘಟಕ ಅಧ್ಯಕ್ಷರುಗಳು, ಸುಭಾಸ ಚಟ್ಟರಕಿ, ಕೆರುಟಗಿ ಶಿವಾನಂದ ಇಂಗಳಗಿ,ಯಲಗೋಡ ರಾಮನಗೌಡ ಹಿಪ್ಪರಗಿ, ಬೂದಿಹಾಳ ಡೋಣ ಭೀಮನಗೌಡ ಪಾಟೀಲ, ನಾಗರಾಳ ಡೋಣ ಮಹೇಶ ಬಿರಾದಾರ, ಕೋರವಾರ ಭೀಳಿಯಾನಪ್ಪ ಪೂಜಾರಿ ವರ್ಕಾನಹಳ್ಳಿ ಅಸ್ಪಾಕ್ ಕೊಡಚಿ ಸಾತಿಹಾಳ ಮಲ್ಲು ಒಂಟೆತ್ತಿನ ದೇವರ ಹಿಪ್ಪರಗಿಪರಮಾನಂದ ಉತ್ನಾಳ ಗ್ರಾಮ ಘಟಕ ಅಧ್ಯಕ್ಷರು, ಕಡ್ಲೇವಾಡಮಾನಶ್ಯಪ್ಪ ಗಣಜಲಿ, ಉಪಾಧ್ಯಕ್ಷರು,ಅಥಿತಿಗಳಾದ : ಖುದಾನಸಾಬ ಮುಲ್ಲಾ ಮಾಜಿ ಸೈನಿಕರು, ಮಲ್ಲಪ್ಪ ಮಾಸ್ತರ ಅಂಗಡಿ ನಿವೃತ್ತ ಶಿಕ್ಷಕರು, ಸೋಮನಿಂಗ್ ಸಾತಿಹಾಳ ಕೆ,ಎಸ್,ಆರ್,ಟಿ,ಸಿಇಲಾಖೆ, ಎ.ವ್ಹಿ, ತಳಕೇರಿ ಮುಖ್ಯಗುರುಗಳು ಕಡ್ಲೇವಾಡ, ಶಿವಾನಂದ ಕೋಟಿನ ಶಿಕ್ಷಕರು, ಬಾಬುಗೌಡ ಪಾಟೀಲ, ನೀರಿನ ಸೇವೆ ಕರೆಪ್ಪಗೌಡ ಬಿರಾದಾರ, ಆರ್,ಬಿ,ಚೌದ್ರಿ ಗ್ರಾ.ಪಂ,ಸದಸ್ಯರು, ಸಂತೋಷ ಅಂಗಡಿ ಗ್ರಾ,ಪಂ,ಸದಸ್ಯರು, ಅಪ್ಪಣ್ಣ ಸಾಹುಕಾರ ಗಣಜಲಿ ಗ್ರಾ.ಪಂ,ಸದಸ್ಯರು, ಬಾಲಚಂದ್ರ ಗುಡ್ಡಳ್ಳಿ ಗ್ರಾ,ಪಂ,ಸದಸ್ಯರು, ಚಂದ್ರಶೇಖರ ಸುಳಿಭಾವಿ, ಸುರೇಶ ಕಬಾಡಗಿ, ಶ್ರೀಮಂತ ಅಕ್ಕಲಕೋಟ, ಪಿಡ್ಡಪ್ಪ ಗಣಜಲಿ, ಸುಲ್ತಾನ ಗೌಡ ಬಿರಾದಾರ, ಅನೀಲ ನಾವಿ, ಮಹಾದೆವಪ್ಪ ತಳವಾರ, ಸಂಗಪ್ಪ ತದ್ದೇವಾಡಿ, ಸಾಯಬಣ್ಣ ಸಾತಿಹಾಳ, ರಾಜು ಪಡಸಲಗಿ, ರಾಜು ಬಂಥನಾಳ, ಗುರಪ್ಪ ಜಡಪೇಟೆ, ಸಂಗಪ್ಪ ನಾಗಠಾಣ, ಮಾಳಪ್ಪ ಸಂಗೋಗಿ, ಶಿವನಗೌಡ ಬಿರಾದಾರ ಕೋರವಾರ ಸಂಗನಗೌಡ ಬಿರಾದಾರ, ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಭೀಮಪ್ಪ.ಹಚ್ಯಾಳ.ದೇವರ ಹಿಪ್ಪರಗಿ