ನವರಾತ್ರಿ ಉತ್ಸವ ಪ್ರಯುಕ್ತ ಹೊನಲು ಬೆಳಕಿನ ಕಬ್ಬಡ್ಡಿ ಪಂದ್ಯಾವಳಿಗೆ – ಜ್ಯೋತಿ ಬೆಳಗಿಸುವ ಮೂಲಕ ಚಾಲನೆ ನೀಡಿದರು.
ಶಿರಶ್ಯಾಡ ಅ.07

ಇಂಡಿ ತಾಲೂಕಿನ ಶಿರಶ್ಯಾಡ ಗ್ರಾಮದ ಶ್ರೀ ಅಂಬಾ ಭವಾನಿ ಕಮೀಟಿಯವರು ನವರಾತ್ರಿ ಉತ್ಸವ ಪ್ರಯುಕ್ತ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿ ಬಾಳು ಮುಳಜಿ ಜ್ಯೋತಿ ಬೆಳಗಿಸುವ ಮೂಲಕ ಚಾಲನೆ ನೀಡಿದರು. ಕ್ರೀಡೆಗಳು ಮನುಷ್ಯನ ಮನಸ್ಸು ಹಾಗೂ ಮನರಂಜನೆ ಹಾಗೂ ಆರೋಗ್ಯಗಳ ಪೋಷಣೆ ಮಾಡುವ ಸಾಧನೆಗಳಾಗಿವೆ. ಪಂದ್ಯಗಳಲ್ಲಿ ಸೋಲು ಗೆಲುವು ಸಾಮಾನ್ಯ ಆದರ ಆರೋಗ್ಯಕರವಾದ ಸೆಣಸಾಟ ನಡೆಯಬೇಕು, ಪ್ರತಿ ವರ್ಷದಂತೆ ಈ ವರ್ಷವೂ ಉತ್ಸಾಹದಿಂದ ಪಂದ್ಯಾವಳಿಗೆ ನಡೆಸಿದ್ದಿರಿ, ಯಶಸ್ವಿ ಪ್ರದರ್ಶನ ನಡೆಯಿತು ಎಂದು ಮಾತನಾಡಿದರು. ಉಪಸ್ಥಿತಿ ಶ್ರೀ ಬಸಂತರಾಯ ಗೌಡ ಪಾಟೀಲ ರಮೇಶ ಕಲ್ಯಾಣಿ ಸಂಗಮೇಶ್ ಪಾಸೋಡಿ ನನಗೌಡ ಪಾಟೀಲ ಮಲ್ಲು ಕೋಳಾರಿ ಸಂಜು ತಡ್ಲಗಿ ಉಮೇಶ್ ಮುಳಜಿ ಸಂಜು ಬುದಿಹಾಳ ಆನಂದ ಕ್ಷೇತ್ರಿ ಮಲನಗೌಡ ಪಾಟೀಲ ದಯನಂದ ಭಜಂತ್ರಿ ಬಸವರಾಜ ಗೋಖಲೆ ಶಿವರಾಜ್ ಬಿರಾದಾರ ಪುಂಡು ಹೊಸಮನಿ ರಮೇಶ ಕ್ಷತ್ರಿ ಯಶ್ವಂತ ಭಜಂತ್ರಿ ಚಂದ್ರಕಾಂತ್ ಬಲ್ಕಿ ಮಾದೇವ್ ಭಜಂತ್ರಿ ಅಂಬಣ್ಣ ರೋಗಿ ಸೋನು ತೇಲಿ ಶಿರಶ್ಯಾಡ ಗ್ರಾಮದ ಪ್ರಮುಖ ಮುಖಂಡರಿದ್ದರು.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಶಿವಪ್ಪ. ಬಿ.ಹರಿಜನ.ಇಂಡಿ.ವಿಜಯಪುರ