ತಳವಾರ ಬಂಧುಗಳಿಂದ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ.
ಗೋಲಗೇರಿ ಅ.17

ಸಿಂದಗಿ ತಾಲೂಕಿನ ಗೋಲಗೇರಿ ಗ್ರಾಮದ ತಳವಾರ ಸಮಾಜದ ಸಮುದಾಯ ಭವನದಲ್ಲಿ ಮಹರ್ಷಿ ವಾಲ್ಮೀಕಿ ಜಯಂತ್ಯೋತ್ಸ ಕಾರ್ಯಕ್ರಮ ಆಚರಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ತಳವಾರ ಸಮಾಜದ ಮುಖಂಡ ಮಡಿವಾಳ ನಾಯ್ಕೋಡಿ ಮಹರ್ಷಿ ವಾಲ್ಮೀಕಿ ಯವರು ಗುಣ, ಆದರ್ಶ ಜೀವನ ನಮಗೆ ಪ್ರೇರಣೆ ಯಾಗಬೇಕು ಒಬ್ಬ ಅವಿದ್ಯಾವಂತ ಸಾಧಾರಣ ಮನುಷ್ಯ ಇಡೀ ವಿಶ್ವಕ್ಕೆ ಮಾದರಿಯಾಗುವ ಪವಿತ್ರ ಗ್ರಂಥ ರಾಮಾಯಣವನ್ನು ಬರೆದು ಮಹಾನ್ ತತ್ವ ಜ್ಞಾನಿ ಆದರು ಇಂತಹ ಮಹಾನ್ ಪುರುಷರು ಹಾಕಿಕೊಟ್ಟ ದಾರಿಯಲ್ಲಿ ನಡೆಯಬೇಕು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ತಳವಾರ ಸಮಾಜದ ಮುಖಂಡರಾದ ಮಲ್ಲಣ್ಣ. ನಾಯಕವಾಡಿ ಬೆಂಗಳೂರು, ಗ್ರಾಮ ಪಂಚಾಯತಿ ಸದಸ್ಯರಾದ ಈರಪ್ಪ. ಕೋಟೆಗೋಳ, ಬಸವರಾಜ. ತಳವಾರ, ನಿಂಗಪ್ಪ. ನಾಯ್ಕೋಡಿ, ಭಾಗಣ್ಣ. ಕೋಟೆಗೋಳ, ಗೋಲ್ಲಾಳಪ್ಪ. ನಾಯ್ಕೋಡಿ, ಮಹಾಂತೇಶ. ನಾಯ್ಕೋಡಿ, ಗೋಲ್ಲಾಳ. ತಳವಾರ, ರಾಜು. ಯಂಕಂಚಿ, ಸಿದ್ದಪ್ಪ. ತಳವಾರ, ಸಂಜು. ನಾಯ್ಕೋಡಿ, ವಿರೇಶ. ನಾಯ್ಕೋಡಿ, ಯಮನಪ್ಪ. ನಾಯ್ಕೋಡಿ, ರಾವುತಪ್ಪ. ಮಾಗಣಗೇರಿ, ಬಸಪ್ಪ. ನಾಯ್ಕೋಡಿ, ಭೀಮಪ್ಪ. ನಾಯ್ಕೋಡಿ, ಗ್ರಾಮ ಪಂಚಾಯತಿ ಸದಸ್ಯರಾದ ಮೈಬೂಬ. ಜೋಗುರ, ಇಸ್ಮಾಯಿಲ್. ಚೌಧರಿ, ಮಹಿಬೂಬ. ಚೌಧರಿ, ಮಂಜುನಾಥ. ಕೆರಕನಳ್ಳಿ, ವಿರೇಶ. ನಾಯ್ಕೋಡಿ, ಮಲ್ಲು. ನಾಯ್ಕೋಡಿ ಸೇರಿದಂತೆ ಮತ್ತಿತ್ತರರು ಇದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನೆಲ್: ಭೀಮಪ್ಪ.ಹಚ್ಯಾಳ.ದೇವರ ಹಿಪ್ಪರಗಿ