ಕೆ.ಎಮ್.ಎಸ್ ಸಂಘದ ತಾಲೂಕ ಅಧ್ಯಕ್ಷರಾಗಿ ಯಲ್ಲಪ್ಪ ನೇಮಕ.
ಕೋರವಾರ ಅ.17

ಕರ್ನಾಟಕ ಮಾದಿಗರ ಸಂಘದ ರಾಜ್ಯ ಅಧ್ಯಕ್ಷರು ಹಾಗೂ ಜಿಲ್ಲಾ ಅಧ್ಯಕ್ಷರಾದ ಶ್ರೀಶೈಲ ರತ್ನಾಕರ, ಅವರ ಆದೇಶ ಮೇರೆಗೆ ಕರ್ನಾಟಕ ಮಾದಿಗರ ಸಂಘದ ದೇವರ ಹಿಪ್ಪರಗಿ ತಾಲೂಕಿನ ಅಧ್ಯಕ್ಷರಾಗಿ, ಯಲ್ಲಪ್ಪ, ಶಿವಪ್ಪ, ನೇಲ್ಲಗಿ, ಸಾಕೀನ, ಕೋರವಾರ, ಅವರನ್ನು ನೇಮಕ ಮಾಡಲಾಯಿತು.

ತಾಲ್ಲೂಕಿನಲ್ಲಿ ಸಂಘಟನೆ ಅಚ್ಚು ಕಟ್ಟಾಗಿ ಸಂಘವನ್ನು ಬೆಳೆಯಬೇಕು, ಪ್ರತಿ ಹಳ್ಳಿಯಲ್ಲಿ ಗ್ರಾಮ ಶಾಖೆ ಮಾಡಬೇಕು ಎಂದು ಜಿಲ್ಲಾ ಅಧ್ಯಕ್ಷರು ಹೇಳಿದರು ಎಂದು ಸುದ್ದಿ ಯಾಗಿರುತ್ತದೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನೆಲ್: ಭೀಮಪ್ಪ.ಹಚ್ಯಾಳ.ದೇವರ ಹಿಪ್ಪರಗಿ