ಉಪನ್ಯಾಸಕರ ಸಂಘದ ನೂತನ ಪದಾಧಿಕಾರಿಗಳ ನೇಮಕ ಮಾಡಲಾಯಿತು.
ಮಾನ್ವಿ ಅ.19

ಗೌರವಧ್ಯಕ್ಷರಾಗಿ ಈರಣ್ಣ ಮರ್ಲಟ್ಟಿ, ಅಧ್ಯಕ್ಷರಾಗಿ ಆಂಜನೇಯ ನಸ್ಲಾಪುರ ಪ್ರಧಾನ ಕಾರ್ಯದರ್ಶಿ ಮಹಿಬೂಬ್ ಮದ್ಲಾಪುರ, ಉಪಾಧ್ಯಕ್ಷರಾಗಿ ಸಿದ್ದನಗೌಡ, ಶಂಕರಪ್ಪ ನಕ್ಕುಂದಿ, ಶರಣಬಸವ ಸೀಕಲ್, ದೇವರಾಜ ಪೋತ್ನಾಳ. ಮಹಿಳಾ ಪ್ರತಿ ನಿಧಿಯಾಗಿ ಸುಜಾತ ಶ್ರೀನಿವಾಸ್, ಖಾಜಾಂಚಿಯಾಗಿ ವಿರಭದ್ರಯ್ಯ ಸ್ವಾಮಿ, ಸಂಘಟನಾ ಕಾರ್ಯದರ್ಶಿಯಾಗಿ ಹನುಮಂತ ಯಡಿವಾಳ್, ಹನುಮಂತ್ರಯ ಗಲಗ ಇವರುಗಳನ್ನು ಆಯ್ಕೆಮಾಡಿ ಈ ಖಾಸಗಿ ಕಾಲೇಜುಗಳ ಸರ್ವ ಸದಸ್ಯರು ಹಾಗೂ ಆಡಳಿತ ಮಂಡಳಿ ಹಾಜರಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್.ಭಾಷಾ.ನಕ್ಕುಂದಿ.ಮಾನ್ವಿ