ಸ್ನೇಹ ಸಮ್ಮಿಲನ ಯಶಸ್ವಿ ಗೊಳಿಸಲು ಸಂಘಟಕರ ಕರೆ.
ದೇವರ ಹಿಪ್ಪರಗಿ ಅ. 21

ಸವಿ ಸವಿ ನೆನಪು ಸ್ನೇಹ ಬಳಗದ ಗುರು ವಂದನೆಯೊಂದಿಗೆ ಸಮ್ಮಿಲನ ಸಮಾರಂಭ ದೇವರ ಹಿಪ್ಪರಗಿಯ ಡಿ.ಎಚ್ ಪದವಿ ಪೂರ್ವ ಫ್ರೌಡ ಶಾಲಾ 1988-89 ನೇ ಸಾಲಿನ ವಿದ್ಯಾರ್ಥಿಗಳ 35 ವರ್ಷಗಳ ನಂತರ ಸವಿ ಸವಿ ನೆನಪು ಸ್ನೇಹಿತರ ಬಳಗ ಐತಿಹಾಸಿಕ ವಾಗಿಸಲು ಪ್ರಾಥಮಿಕ ಫ್ರೌಡ ಶಾಲಾ ಗುರು ವೃಂದವರಿಗೆ ಗೌರವ ವಂದನೆ ಸನ್ಮಾನ ಹಮ್ಮಿಕೊಂಡಿದ್ದು. ವಿವಿಧ ಕ್ಷೇತ್ರಗಳ ಸಾಧನೆ ಮಾಡಿದ ಸ್ನೇಹಿತರಿಗೆ ಸನ್ಮಾನ ಸತ್ಕಾರ ಜರುಗುವುದು ತಮ್ಮ ಕ್ಷೇತ್ರದಲ್ಲಿ ಸಾಧನೆಯ ಮಹತ್ವ ವಿದ್ಯಾರ್ಥಿ ಜೀವನದ ಅನುಭವಗಳನ್ನು ಹಂಚಿ ಕೊಳ್ಳುವರು ವಿವಿಧ ಸಾಂಸ್ಕ್ರೃತಿ ಕಾರ್ಯಕ್ರಮ ಅದ್ಧೂರಿಯಾಗಿ ಜರುಗುವುದು ಯಶಸ್ವಿಗೆ ಎಲ್ಲಾ ಸ್ನೇಹ ಬಳಗ ಸಹಕಾರ ತನು ಮನ ಧನ ಸಹಯೋಗದಲಿ ಸ್ನೇಹಿತರ ಸಮ್ಮಿಲನ ಸಮಾರಂಭವು ದಿನಾಂಕ:- 27/10/2024 ರಂದು ರವಿವಾರ ಮುಂಜಾನೆ 10 ಘಂ 1008 ಜಗದ್ಗುರು ಪಂಚಾರ್ಯ ಕಲ್ಯಾಣ ಮಂಟಪ ಇಂಡಿ ರೋಡ ಹತ್ತಿರ ಜರಗುವುದು ಎಂದು ಸುಧೀರ ಈಳಗೇ, ಶಶಿಧರ ತಾಳಿಕೋಟಿ, ಜಯರಾಮ ನಾಡಗೌಡ ವಿಜಯಕುಮಾರ ಪಾಟೀಲ್,ಸುರೇಶ ಅಂಗಡಿ, ನಿಂಗನಗೌಡ ಪಾಟೀಲ್, ಶ್ರೀಮತಿ ಮಂಗಲಾ ಪಾಟೀಲ್ ಮಹಾದೇವಿ ಹಿರೇಮಠ, ಸಿದ್ಧರಾಮ ಸಜ್ಜನ ಸಂಘಟಕರು ಕೋರಿದ್ದಾರೆ.