ಆದರ್ಶ ಕನ್ನಡ ಆಂಗ್ಲ ಉರ್ದು ಮಾಧ್ಯಮ ಪ್ರಥಮ ಪ್ರೌಢ ಶಾಲೆಯ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳ – ಬಿಳ್ಕೊಡುವ ಸಮಾರಂಭ ಜರುಗಿತು.

ಕಲಕೇರಿ ಫೆ.15

ವಿಜಯಪುರ ಜಿಲ್ಲೆಯ ತಾಳಿಕೋಟೆ ತಾಲೂಕಿನ ಕಲಕೇರಿ ಗ್ರಾಮದಲ್ಲಿ ಆದರ್ಶ ಕನ್ನಡ ಆಂಗ್ಲ ಉರ್ದು ಮಾಧ್ಯಮ ಪ್ರಥಮ ಪ್ರೌಢ ಶಾಲೆಯ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳ ಬೀಳ್ಕೊಡುವ ಸಮಾರಂಭ ಹಾಗೂ NIOS ಕೋರ್ಸುಗಳು ಕಲಿಕಾ ಕೇಂದ್ರ ಉದ್ಘಾಟನಾ ಸಮಾರಂಭ ಎಸ್.ಎಸ್.ಎಲ್.ಸಿ./ಪಿ.ಯು.ಸಿ. ವಿದ್ಯಾರ್ಥಿಗಳಿಗೆ ನೇರ ಪ್ರವೇಶ ಹಾಗೂ ITI ಪಾಸಾದ ವಿದ್ಯಾರ್ಥಿಗಳಿಗೆ ಪಿ.ಯು.ಸಿ. ಸರಿ ಸಮನಾದ ಪ್ರಮಾಣ ಪತ್ರ ನೀಡುವ ಕಲಿಕಾ ಕೇಂದ್ರ 2024 25 ನೇ. ಸಾಲಿನ 14.2.25. ಶುಕ್ರವಾರ ನಡೆದ ಅದ್ದೂರಿ ಸಮಾರಂಭ ನಡೆಯಿತು.

ಸಮಾರಂಭದಲ್ಲಿ ಪರಮ ಪೂಜ್ಯ ಶ್ರೀ ಷ. ಬ್ರ ಸಿದ್ದರಾಮ ಶಿವಾಚಾರ್ಯರು ಶ್ರೀ ಗುರು ಮರುಳಾರಾಧ್ಯ ಸಂಸ್ಥಾನ ಹಿರೇಮಠ ಈ ಸಂದರ್ಭದಲ್ಲಿ ಆಶೀರ್ವಚನ ನೀಡಿದರು. ಸಿ.ಎಸ್ ಹಿರೇಮಠ ಇವರು ಆದರ್ಶ ಶಿಕ್ಷಣ ಸಂಸ್ಥೆ ಜಾಂಗೀರ್ ಪಾಷಾ ಸಿರಸಗಿ ಇವರು ಐದು ಜನ ಅಣ್ಣ ತಮ್ಮಂದಿರು ಕೂಡಿಕೊಂಡು ಅವರ ತಂದೆ ತಾಯಿಯ ಆಶೀರ್ವಾದ ದಿಂದ ಅವರು ತೋರಿಸಿದ ಮಾರ್ಗದಿಂದ ಈ ಸಂಸ್ಥೆಯಲ್ಲಿ ಸಾವಿರಾರು ಮಕ್ಕಳು ವಿದ್ಯಾರ್ಥಿಗಳು ಕಲಿಯುವುದರಲ್ಲಿ ಮುಂದಿದೆ ಎಂದು ಈ ಸಂದರ್ಭದಲ್ಲಿ ತಿಳಿಸಿದರು.

ವಿದ್ಯಾರ್ಥಿಗಳಿಗೆ ತಿಳಿಸುವುದೇನೆಂದರೆ ನಾವು ಯಾವಾಗಲೂ ವಿದ್ಯೆಯನ್ನು ಪಾಲಿಸಬೇಕು ತಾಯಿ-ತಂದೆಯನ ಪೂಜಿಸಬೇಕು ಎಂದು ತಿಳಿಸಿದರು. ಆದರ್ಶ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಗಳಾದ ಜಹಂಗೀರ್ ಪಾಷಾ ಸಿರಸಗಿ ಇವರು ನನ್ನ ತಂದೆ ಮತ್ತು ನನ್ನ ತಾಯಿ ಈ ಸಂಸ್ಥೆ ಬೆಳೆಯ ಬೇಕೆಂದರೆ ಅವರು ಮಾರ್ಗದರ್ಶನ ಅವರ ಆಶೀರ್ವಾದ ಸಾವಿರಾರು ಮಕ್ಕಳಿಗೆ ವಿದ್ಯೆಯನ್ನು ಕಲಿಸಿ ಬೆಳೆಸಿದಂತ ಸಂಸ್ಥೆ ಯಾವಾಗ ಅಂದರೆ ಅದು ಆದರ್ಶ ಶಿಕ್ಷಣ ಸಂಸ್ಥೆ ಎಂದು ಹಾಗೂ ಜೂನ್ ತಿಂಗಳಲ್ಲಿ ಈ ಸಂಸ್ಥೆಯಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಗಳಿಗೆ ಬೆಳಗಿನ ಜಾವ ನಾಸ್ಟ ಮಧ್ಯಾಹ್ನ ಊಟ ಉಚಿತ ಎಂದು ಈ ಸಂದರ್ಭದಲ್ಲಿ ತಿಳಿಸಿದರು. ಮುನ್ನ ಸಿರಸಗಿ ಈ ಸಂಸ್ಥೆಯ ಆಡಳಿತ ಅಧಿಕಾರಿಗಳು ಆದರ್ಶ ಶಿಕ್ಷಣ ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದೆಂಬ ಹಿರಿಯರು ಹೇಳಿದಂತೆ ತೋರಿಸಿದ ಹಾದಿಯಲ್ಲಿ ನಡೆದರು ಇದೇ ಸಂದರ್ಭದಲ್ಲಿ ನನಗೆ ಐದು ಮಂದಿ ಅಣ್ಣ- ತಮ್ಮಂದಿರು ಪಂಚಪಾಂಡವರು ಎಂದು ಹೆಸರು ಪಡೆದ ಮತ್ತು ಮೂರು ಮಂದಿ ಅಕ್ಕಂದಿರು ಅವರೆಲ್ಲ ಆಶೀರ್ವಾದ ದಿಂದ ನಾವೆಲ್ಲಾ ಈ ಆದರ್ಶ ಶಿಕ್ಷಣ ಸಂಸ್ಥೆಯನ್ನು ಉನ್ನತ ಮಟ್ಟಕ್ಕೆ ಬೆಳೆಸಿದ್ದ ಕಾರಣ ನನ್ನ ತಾಯಿ ನನ್ನ ತಂದೆ ನಮ್ಮ ಐದು ಮಂದಿ ಅಣ್ಣ ತಮ್ಮಂದಿರು ಮೂರು ಮಂದಿ ಅಕ್ಕಂದಿರು ಆಶೀರ್ವಾದ ದಿಂದ ಎಂದು ಈ ಸಂದರ್ಭದಲ್ಲಿ ತಿಳಿಸಿದರು.

ಅಹ್ಮದಸಾಬ ಜಾಡಘರ. ಸಂತೋಷ್ ಗೌಡ ದೊಡಮನಿ. ವಿಜಯಕುಮಾರ್ ಪಾಟೀಲ್. ಬಾಬು ಸಿರಸಗಿ. ಡಾ, ಎಂ.ಎಂ ಗುಡ್ನಾಳ. ಡಾ, ಅಬ್ದುಲ್ ಕಪೂರ್ ಸಿರಸಗಿ. ಜಿ.ಎನ್. ಬಡೇಮ್ಮಗೋಳ. ನಬಿಲಾಲ್ ಸಿರಸಗಿ.ಎಮ್ .ಬಿ ಯಡ್ರಾಮಿ. ಕಲಕೇರಿಯ ಪೊಲೀಸ್ ಠಾಣೆಯ ಪಿ.ಎಸ್.ಐ. ಸುರೇಶ್ ಮಂಟೂರ್. ಆದಮ್ ಇಂಡಿ ಕಾರ. ಬಸವರಾಜ್ ಭೋವಿ. ಶಶಿಧರ್ ಕುಮಟಗಿ. ನಿರೂಪಣೆಗಾರರು ಶಿವು ಸಜ್ಜನ್ ಶಿಕ್ಷಕರು. ಈರಣ್ಣ ಝಳಕಿ ಶಿಕ್ಷಕರು. ಇನ್ನು ಅನೇಕ ಗಣ್ಯ ವ್ಯಕ್ತಿಗಳು ಊರಿನ ಹಿರಿಯರು ಆದರ್ಶ ಶಿಕ್ಷಣ ಸಂಸ್ಥೆಯ ಎಲ್ಲಾ ಸಿಬ್ಬಂದಿ ವರ್ಗದವರು ಎಲ್ಲಾ ವಿದ್ಯಾರ್ಥಿಗಳು ಪಾಲಕರು ಸೇರಿದಂತೆ ಆದರ್ಶ ಶಿಕ್ಷಣ ಸಂಸ್ಥೆಯಲ್ಲಿ ಮಕ್ಕಳಿಂದ ಅನೇಕ ಕಾರ್ಯಕ್ರಮಗಳು ಅದ್ದೂರಿಯಾಗಿ ಜರುಗಿದವು.

ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಮೈಬೂಬಬಾಷ.ಮನಗೂಳಿ.ತಾಳಿಕೋಟೆ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button